ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿಯೂ ಬೇಡ, ಕಾಂಗ್ರೆಸ್ಸೂ ಬೇಡ: ಮಮತಾ  Search similar articles
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೊಂದಿಗೆ ಸಮಾನ ಅಂತರವನ್ನು ಕಾಯ್ದುಕೊಂಡು ಹೋಗುವುದಾಗಿ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಈ ಹಿಂದೆ ತೃಣಮೂಲ ಕಾಂಗ್ರೆಸ್ ಎನ್‌ಡಿಎ ಒಕ್ಕೂಟದ ಅಂಗಪಕ್ಷವಾಗಿತ್ತು.

ಮೈತ್ರಿಯ ಕುರಿತಂತೆ ನಮ್ಮ ನಿಲುವು ಅಚಲ ಎಂದು ಪುನರುಚ್ಚರಿಸಿರುವ ಮಮತಾ, ಉಭಯ ಪಕ್ಷಗಳೊಂದಿಗೆ ಸಮಾನ ದೂರವನ್ನು ಕಾಯ್ದುಕೊಳ್ಳುವುದಾಗಿ ಹೇಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ನಿಮ್ಮ ತೃಣಮೂಲ ಕಾಂಗ್ರೆಸ್ ಏಕಾಂಗಿಯಾಗಿ ಕಣಕ್ಕೆ ಇಳಿಯಲಿದೇಯೆ ಎಂದು ಕೇಳಿದ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದೆ ನುಣುಚಿಕೊಂಡ ಅವರು ಈ ಕುರಿತು ಚುನಾವಣೆ ಸಂದರ್ಭದಲ್ಲಿ ಯೋಚಿಸಲಾಗುವುದು ಎಂದು ಹೇಳಿದ್ದಾರೆ.
ಮತ್ತಷ್ಟು
ಗುಜ್ಜಾರರಿಂದ ರೈಲ್ವೇಗೆ 40ಕೋಟಿ ನಷ್ಟ
ವಿನಾಶದಂಚಿನಲ್ಲಿ ಹುಲಿಗಳ ಸಂತತಿ: ವಿ.ಬ್ಯಾಂಕು
ಆರುಷಿ ಹತ್ಯೆ ಪೂರ್ವನಿಯೋಜಿತ: ಸಿಬಿಐ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ
ಮಾತುಕತೆಗೆ ಮತ್ತೆ ವಿಘ್ನ; ಭೈಂಸ್ಲಾ ವಿರುದ್ಧ ಕೇಸ್
ಅರುಷಿ: ತಲ್ವಾರ್‌ಗೆ ಜಾಮೀನು ನಿರಾಕರಣೆ