ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ.ಬಂ.: ಸರ್ವಪಕ್ಷ ಸಭೆಗೆ ಕರೆ  Search similar articles
ಗೋರ್ಕ್ಲ್ಯಾಂಡನ್ನು ಪ್ರತ್ಯೇಕ ರಾಜ್ಯ ಮಾಡಬೇಕೆಂದು ಒತ್ತಾಯಿಸಿ ಮೋರ್ಚಾ ಸಮಿತಿಯು ಪ್ರತಿಭಟನೆ ನಡೆಸುತ್ತಿದ್ದು, ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಬುಧ್ದದೇವ್ ಭಟ್ಟಾಚಾರ್ಯ ಜೂನ್ 17ರಂದು ಕೋಲ್ಕತ್ತಾದಲ್ಲಿ ಸರ್ವಪಕ್ಷ ಸಭೆಗೆ ಕರೆ ನೀಡಿದ್ದಾರೆ.

ಈ ಸಭೆಗೆ ಗೋರ್ಕಾ ಜನ್ಮುಕ್ತಿ ಮೋರ್ಚಾ ಅವರನ್ನು ಆಮಂತ್ರಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲದಿದ್ದರೂ, ಸಭೆಯಲ್ಲಿ ಭಾಗವಹಿಸಲು ತಾನು ಸಿದ್ಧವಿರುವುದಾಗಿ ಮೋರ್ಜಾ ತಿಳಿಸಿದ್ದಾರೆ.

ಪ್ರತ್ಯೇಕ ಗೋರ್ಕ್ಲ್ಯಾಂಡ್ ರಾಜ್ಯವನ್ನು ಆಗ್ರಹಿಸಿ ಪೋರ್ಚಾ ಸಮಿತಿಯ ಬೆಂಬಲಿಗರು ದಾರ್ಜ್ಲೀಂಗ್ ಮತ್ತು ಪಶ್ಚಿಮ ಬಂಗಾಲದ ವಿವಿಧ ಪ್ರದೇಶಗಳಲ್ಲಿ ಪ್ರತಿಭಟನೆಯನ್ನು ನಡೆಸುತ್ತಿರುವ ಫಲವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಈ ನಡುವೆ, ಪಶ್ಚಿಮ ಬಂಗಾಲದ ಸಿಲ್ಗುರಿಯಲ್ಲಿ ಬೆಂಗಾಲಿಗರು ಮತ್ತು ಗೋರ್ಕಾಗಳು ಪ್ರತ್ಯೇಕ ಗುಂಪಾಗಿದ್ದು, ಸಂಭಾವ್ಯ ಹಿಂಸಾಚಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸೈನಿಕ ಪಡೆ ಸನ್ನದ್ಧವಾಗಿದೆ.
ಮತ್ತಷ್ಟು
ರಾಜ್ಯಕ್ಕೆ 1.44 ಲ. ಟನ್ ರಸಗೊಬ್ಬರ: ಕೇಂದ್ರ
ಅರುಷಿ ಹತ್ಯೆ: ಕೃಷ್ಣನಿಗೆ 354 ಪ್ರಶ್ನೆಗಳು
ಜಸ್ಸಾಲ್ ಟರ್ಕಿ, ಚಿತ್ರಾ ಸ್ವಿಜರ್‌ಲ್ಯಾಂಡ್ ರಾಯಭಾರಿ
ಕೇಂದ್ರದ ಮಲತಾಯಿ ಧೋರಣೆ: ಮೋದಿ
ಭತ್ತ ಕನಿಷ್ಠ ಬೆಂಬಲ ಬೆಲೆ ರೂ.850ಕ್ಕೇರಿಕೆ
ಮಗು ಬದಲಿಸಿದಾಕೆಯೀಗ ಪೊಲೀಸರ ಅತಿಥಿ