ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಜ್ಜಾರ್ ವಿವಾದ: ಮೀನಾ ರಾಜೀನಾಮೆ  Search similar articles
ಗುಜ್ಜಾರ್ ಮತ್ತು ರಾಜಸ್ಥಾನ್ ಸರಕರಾದ ನಡುವಿನ ತೃತೀಯ ಸುತ್ತಿನ ಮಾತುಕತೆಯ ಶನಿವಾರ ಮುಕ್ತಾಯವಾಗಿದ್ದು, ರಾಜಸ್ಥಾನ ಸರಕಾರವು ಪ್ರಕರಣವನ್ನು ನಿಭಾಯಿಸುತ್ತಿರುವ ರೀತಿಯನ್ನು ಪ್ರತಿಭಟಿಸಿ ಮಾಜಿ ಸಚಿವ, ಕಿರೋರಿ ಲಾಲ್ ಮೀನಾ ತನ್ನ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ವಿಧಾನ ಸಭಾಧ್ಯಕ್ಷ ಸುಮಿತ್ರಾ ಸಿಂಗ್ ಅವರಿಗೆ ಮೀನಾ ತನ್ನ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಕಳೆದ ಡಿಸೆಂಬರ್ ತಿಂಗಳಲ್ಲಿ ವಸುಂಧರಾ ರಾಜೇ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು.

ಸವಾಯ್ ಮಾಧೋಪುರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಇವರು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದರು.

ಏತನ್ಮಧ್ಯೆ, ಗುಜ್ಜಾರ್ ನಾಯಕ ಕಿರೋರಿ ಸಿಂಗ್ ಭೈಂಸ್ಲಾ ಅವರು ರಾಜಧಾನಿ ಜೈಪುರಕ್ಕೆ ಮಾತುಕತೆಗೆ ಬರುವಂತೆ ರಾಜಸ್ಥಾನ ಸರಕಾರವು ಅವರಿಗೆ ಆಹ್ವಾನ ನೀಡಿದೆ.
ಮತ್ತಷ್ಟು
ಗೂರ್ಖಾಲ್ಯಾಂಡ್ ರಾಜ್ಯವಿಲ್ಲ: ಕೇಂದ್ರ ನಕಾರ
ಮೇಲ್ಮನೆ: ಜೆಡಿಎಸ್‌ನೊಂದಿಗೆ ಕಾಂಗ್ರೆಸ್ ಹೊಂದಾಣಿಕೆ?
ಅಕ್ರಮ ವಲಸಿಗರಿಗೆ ಕಠಿಣ ಶಿಕ್ಷೆ: ಸು.ಕೋ
ಅರುಷಿ ಪ್ರಕರಣ: ಕಂಪೌಂಡರ್ ಕೃಷ್ಣ ಬಂಧನ
ನಾವು ಯಾರ್ಗೂ ಕಮ್ಮಿ ಇಲ್ಲಾ....
ಶಿವಸೇನಾ ಮುಖವಾಣಿ ಸಾಮ್ನಾ ಕಚೇರಿ ಮೇಲೆ ದಾಳಿ