ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೂರ್ಖಾಲ್ಯಾಂಡ್‌: ಮುಷ್ಕರ ಮುಂದರಿಕೆ  Search similar articles
ಪ್ರತ್ಯೇಕ ಗೂರ್ಖಾಲ್ಯಾಂಡ್‌‌ಗಾಗಿ ಚಳುವಳಿ ಹೂಡಿರುವ ಗೂರ್ಖಾ ಜನಮುಕ್ತಿ ಮೋರ್ಚಾ, ಡಾರ್ಜಿಲಿಂಗ್‌ನ 60 ಗಂಟೆಗಳ (4ದಿನ) ವಿರಾಮದ ಬಳಿಕ, ಸೋಮವಾರ ಸಂಜೆ 6 ಗಂಟೆಯಿಂದ ಮತ್ತೆ ಅನಿರ್ದಿಷ್ಟಾವಧಿ ಬಂದ್ ಆರಂಭಿಸುವುದಾಗಿ ಹೇಳಿದೆ.

ಏತನ್ಮಧ್ಯೆ, ಪ್ರತ್ಯೇಕ ಗೂರ್ಖಾಲ್ಯಾಂಡ್ ಸ್ಥಾಪನೆಗೆ ಸಂಬಂಧಿಸಿದಂತೆ ಕೇಂದ್ರ, ಪಶ್ಚಿಮಬಂಗಾಳ ಮತ್ತು ಜಿಜೆಎಂ ಒಳಗೊಂಡಂತೆ ತ್ರಿಪಕ್ಷೀಯ ಮಾತುಕತೆಗೆ ಸಿದ್ದವಿರುವುದಾಗಿ ತಿಳಿಸಿರುವ ಜಿಜೆಎಂನ ಪ್ರಧಾನ ಕಾರ್ಯದರ್ಶಿ ರೋಶನ್ ಗಿರಿ, ಈ ರಾಜಕೀಯ ವಿವಾದಕ್ಕೆ ನಮಗೆ ರಾಜಕೀಯವಾಗಿಯೇ ಪರಿಹಾರ ಲಭಿಸಬೇಕಾಗಿದೆ ಎಂದು ಹೇಳಿದ್ದಾರೆ.

ಅಲ್ಲದೇ ಸೋಮವಾರ ಸಂಜೆಯಿಂದ ಆರಂಭವಾಗಲಿರುವ ಅನಿರ್ದಿಷ್ಟಾವಧಿ ಬಂದ್‌‌ಗೆ, ಅಮರ್ ಬೆಂಗಾಲಿ, ಜಮ ಜಾಗರಣಾ ಮಂಚ್ ಮತ್ತು ಇನ್ನಿತರ ಸಂಘಟನೆಗಳು ಬೆಂಬಲಿಸಿದ್ದು, ಚಳುವಳಿಯನ್ನು ಇನ್ನಷ್ಟು ತೀವ್ರಗೊಳಿಸುವ ನಿಟ್ಟಿನಲ್ಲಿ ಉಪವಾಸ ಸತ್ಯಾಗ್ರಹ ಹೂಡುವುದಾಗಿ ಹೇಳಿವೆ.
ಮತ್ತಷ್ಟು
ತಾಕತ್ತಿದ್ದರೆ ನೇಣಿಗೇರಿಸಿ: ಕಾಂಗ್ರೆಸ್‌ಗೆ ಮೋದಿ ಸವಾಲು
ತ.ನಾ: ಸಿಲಿಂಡರೊಂದಕ್ಕೆ 30 ರೂ ಸಬ್ಸಿಡಿ
ಪದ್ಮಪ್ರಿಯ ನಿಗೂಢ ಸಾವು
ಆರುಷಿ ಹತ್ಯೆ: ನೂಪುರ್‌ಗೆ ಸುಳ್ಳು ಪತ್ತೆ ಪರೀಕ್ಷೆ
ದೆಹಲಿಗೆ ಮಾನ್ಸೂನ್ ಪ್ರವೇಶ
ಬಿಜೆಪಿ ಪ್ರಚಾರಕ್ಕೆ ಯುಪಿಎ ಹೇಳಿಕೆಗಳ ಬಳಕೆ