ನೈನಿತಾಲ್ ಜಿಲ್ಲೆಯ ವೀರ್‌ಭಟ್ಟಿ ಪ್ರದೇಶದಲ್ಲಿ ಬಸ್ಸೊಂದು ನದಿಗುರುಳಿದ್ದು ಕನಿಷ್ಠ 13 ಮಂದಿ ಸಾವನ್ನಪ್ಪಿದ್ದು, ಇತರ ಮೂವರು ಗಾಯಗೊಂಡಿದ್ದಾರೆ.
ಅಪಘಾತಕ್ಕೀಡಾಗಿರುವ ಬಸ್, ಹಲ್‌ದ್ವಾನಿಯಿಂದ ರಾಣಿಖೇತ್‌ಗೆ ಸಾಗುತ್ತಿತ್ತು ಎಂದು ನೈನಿತಾಲ್‌ನ ಪೊಲೀಸ್ ವರಿಷ್ಠಾಧಿಕಾರಿ ಜಿ.ಎಸ್.ಮಾರ್ಟೋಲಿಯಾ ಹೇಳಿದ್ದಾರೆ.
ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
|