ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೋಕಸಭಾ ಚುನಾವಣಾಗೆಗೆ ಬಿಜೆಪಿ ಪಟ್ಟಿ ಸಿದ್ಧ  Search similar articles
ND
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲೇಬೇಕೆಂಬ ಪ್ರಯತ್ನದಲ್ಲಿರುವ ಬಿಜೆಪಿ, ಇದ್ದಕ್ಕಿದ್ದಂತೆ, ಲೋಕಸಭಾ ಚುನಾವಣಾ ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ತಮ್ಮ ಪಕ್ಷ ಚುನಾವಣೆಗೆ ಸನ್ನದ್ಧವಾಗಿದೆ ಎಂಬ ಸ್ಪಷ್ಟ ಸುಳಿವು ನೀಡಿದೆ.

ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಎಲ್.ಕೆ.ಆಡ್ವಾಣಿ ಅವರು ಗುಜರಾತಿನ ಗಾಂಧೀನಗರದಿಂದ ಸ್ಫರ್ಧಿಸಲಿದ್ದಾರೆ.

ಅಮೃತಸರದಿಂದ ನವಜೋತ್ ಸಿಂಗ್ ಸಿದು, ಗುರುದಾಸ್‌ಪುರದಿಂದ ವಿನೋದ್ ಖನ್ನಾ, ಪಣಜಿಯಿಂದ ಶ್ರೀಪಾದ್ ವೈ ನಾಯಿಕ್, ಹಮೀರ್‌ಪುರದಿಂದ ಅನುರಾಗ್ ಠಾಕೂರ್ ಮತ್ತು ಪೌರಿಯಿಂದ ಟಿಪಿಎಸ್ ರಾವತ್ ಅವರುಗಳು ಸ್ಫರ್ಧಿಸಲಿದ್ದಾರೆ.

ಭಾರತ-ಅಮೆರಿಕ ಅಣು ಒಪ್ಪಂದಕ್ಕೆ ಸಹಿಹಾಕುವ ವಿಚಾರದಲ್ಲಿ ಎಡಪಕ್ಷಗಳು ಮತ್ತು ಯುಪಿಎ ನಡುವಿನ ಹಗ್ಗಜಗ್ಗಾಟ ಮುಂದುವರಿದಿದ್ದು, ಎಡಪಕ್ಷಗಳು ತಮ್ಮ ಬಿಗಿಪಟ್ಟನ್ನು ಸಡಿಲಿಸಿಲ್ಲ. ಒಂದೊಮ್ಮೆ ಯುಪಿಎ ಸರಕಾರ ಅಣುಒಪ್ಪಂದದಲ್ಲಿ ಮುಂದುವರಿದುದೇ ಆದರೆ ಎಡಪಕ್ಷಗಳು ತಮ್ಮ ಬೆಂಬಲ ಹಿಂತೆಗೆದುಕೊಳ್ಳುವುದು ನಿಸ್ಸಂಶಯ.
ಮತ್ತಷ್ಟು
ಭ್ರಷ್ಟಾಚಾರ: ಭಾರತಕ್ಕೆ 74ನೆ ಸ್ಥಾನ
ಮಣಿಪುರ: ಉಗ್ರರಿಬ್ಬರು ಪೊಲೀಸ್ ಗುಂಡಿಗೆ ಅಹುತಿ
ತಲ್ವಾರ್ ಜಾಮೀನು ತೀರ್ಪು ಕಾಯ್ದಿರಿಸಿದ ನ್ಯಾಯಾಲಯ
ಫೀಲ್ಡ್ ಮಾರ್ಷಲ್ ಸಾಮ್ ಮಣಿಕ್‌ಶಾ ಗಂಭೀರ
ಸೇನಾ ಸಿಬ್ಬಂದಿಗಳಿಗೆ ಶೇ.40ರಷ್ಟು ವೇತನ ಹೆಚ್ಚಳ ಶಿಫಾರಸ್ಸು
ಗೂರ್ಖಾಲ್ಯಾಂಡ್ ಪ್ರತ್ಯೇಕ ರಾಜ್ಯ ಅಸಾಧ್ಯ: ದಾಸ್‌ಮುನ್ಶಿ