ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫೀಲ್ಡ್ ಮಾರ್ಶಲ್ ಮಾಣಿಕ್ ಶಾ ನಿಧನ  Search similar articles
ವೆಲ್ಲಿಂಗ್ಟನ್ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದ ಫೀಲ್ಡ್ ಮಾರ್ಶಲ್ ಮಾಣಿಕ್ ಶಾ ಅವರು ಗುರುವಾರ ತಡರಾತ್ರಿ ಸಾವನ್ನಪ್ಪಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.

ವೆಲ್ಲಿಂಗ್ಟನ್‌ನ ಸೇನಾ ಆಸ್ಪತ್ರೆಯಲ್ಲಿ ತನ್ನ ಅಂತಿಮ ದಿನಗಳನ್ನು ಕಳೆದ ಮಾಣಿಕ್ ಶಾ ಅವರ ದೇಹಸ್ಥಿತಿಯು ಅತ್ಯಂತ ಹದಗೆಟ್ಟಿತ್ತು.

ಗೋರ್ಖಾ ರೈಫಲ್ಸ್‌ನಲ್ಲಿದ್ದ ಮಾಣಿಕ್ ಶಾ ಅವರನ್ನು ಸಾಂ ಬಹದ್ದೂರು ಎಂಬುದಾಗಿ ಕರೆಯಲಾಗುತ್ತಿತ್ತು.

ಭಾರತೀಯ ಸೇನೆಯಲ್ಲಿ ಅತಿ ಹೆಚ್ಚು ಸ್ಥಾನವನ್ನು ಪಡೆದ ಏಕೈಕ ಸೇನಾ ಅಧಿಕಾರಿ ಆಗಿದ್ದ ಇವರು ಬಾಂಗ್ಲಾ ದೇಶದ ಉಗಮಕ್ಕೆ ಕಾರಣವಾದ 1971ರ ಭಾರತ ಮತ್ತು ಪಾಕ್ ಯುದ್ದದಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಪದ್ಮವಿಭೂಷಣ ಹಾಗೂ ಮಿಲಿಟರಿ ಕ್ರಾಸ್ ಪ್ರಶಸ್ತಿಗೆ ಭಾಜನರಾಗಿದ್ದ ಮಾಣಿಕ್ ಶಾ ಅವರಿಗೆ ದೇಶದ ಸೇನೆಯಲ್ಲಿ ಅತ್ಯುನ್ನದ ಗೌರವ ಪಡೆದಿದ್ದರು.
ಮತ್ತಷ್ಟು
ಲೋಕಸಭಾ ಚುನಾವಣಾಗೆಗೆ ಬಿಜೆಪಿ ಪಟ್ಟಿ ಸಿದ್ಧ
ಭ್ರಷ್ಟಾಚಾರ: ಭಾರತಕ್ಕೆ 74ನೆ ಸ್ಥಾನ
ಮಣಿಪುರ: ಉಗ್ರರಿಬ್ಬರು ಪೊಲೀಸ್ ಗುಂಡಿಗೆ ಅಹುತಿ
ತಲ್ವಾರ್ ಜಾಮೀನು ತೀರ್ಪು ಕಾಯ್ದಿರಿಸಿದ ನ್ಯಾಯಾಲಯ
ಫೀಲ್ಡ್ ಮಾರ್ಷಲ್ ಸಾಮ್ ಮಣಿಕ್‌ಶಾ ಗಂಭೀರ
ಸೇನಾ ಸಿಬ್ಬಂದಿಗಳಿಗೆ ಶೇ.40ರಷ್ಟು ವೇತನ ಹೆಚ್ಚಳ ಶಿಫಾರಸ್ಸು