ಹಣದುಬ್ಬರ ಸ್ಥಿತಿಯನ್ನು ಹತೋಟಿಗೆ ತರಲು ಅಕ್ಕಿ ರಫ್ತಿನ ಮೇಲೆ ಕೇಂದ್ರ ಸರಕಾರ ವಿಧಿಸಿದ್ದ ನಿಷೇಧದ ವಿರುದ್ಧ ಆನೇಕ ಅಕ್ಕಿ ರಪ್ತುಗಾರರು ವಿವಿಧ ಹೈ ಕೋರ್ಟ್‌ಗಳಲ್ಲಿ ಸಲ್ಲಿಸಿರುವ ದೂರುಗಳ ವಿರುದ್ಧ, ಕೇಂದ್ರ ಸರಕಾರವು ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದೆ.
ಹಲವಾರು ಹೈ ಕೋರ್ಟ್‌ಗಳಲ್ಲಿ ನೊಂದಣಿಯಾಗಿರುವ 44 ಪಿಟಿಶನ್‌ಗಳನ್ನು ತನ್ನಲ್ಲಿಗೆ ವರ್ಗಾಯಿಸಿಕೊಳ್ಳಬೇಕೆಂದು ಸಹ ಕೇಂದ್ರ ಸರಕಾರವು ಸರ್ವೋಚ್ಛ ನ್ಯಾಯಾಲಯವನ್ನು ಪ್ರಾರ್ಥಿಸಿದೆ.
|