ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮನೆಗೆ ಮರಳಿದ ಪ್ರಧಾನಿ ಸಿಂಗ್  Search similar articles
PTI
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ತಮ್ಮ ಮೂರು ದಿನಗಳ ಜಪಾನ್ ಭೇಟಿ ಮುಗಿಸಿ ಬುಧವಾರ ರಾತ್ರಿ ಭಾರತಕ್ಕೆ ಮರಳಿದ್ದಾರೆ.

ಜಿ-8 ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಜಪಾನ್‌ಗೆ ತೆರಳಿದ್ದ ಪ್ರಧಾನಿ, ಸಮಾವೇಶದ ಪಾರ್ಶ್ವದಲ್ಲಿ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲು ಬುಷ್ ಅವರನ್ನು ಭೇಟಿಯಾಗಿ ಭಾರತ-ಅಮೆರಿಕ ಅಣು ಒಪ್ಪಂದದ ಪ್ರಗತಿಯ ಕುರಿತು ಚರ್ಚಿಸಿದ್ದರು.

ಅವರು ಜಪಾನ್‌ನಲ್ಲಿ ಉಳಿದುಕೊಂಡಿದ್ದ ಸಂದರ್ಭದಲ್ಲಿ ರಶ್ಯ, ಬ್ರಿಟನ್, ಜರ್ಮನಿ, ಪ್ರಾನ್ಸ್ ಮತ್ತು ಆಥಿತೇಯ ಜಪಾನ್ ಒಳಗೊಂಡಂತೆ ವಿವಿಧ ದೇಶದ ನಾಯಕರನ್ನು ಭೇಟಿ ಮಾಡಿದರು.

ಜಿ-8 ಸಮ್ಮೇಳನಕ್ಕೆ ಆಹ್ವಾನಿಸಲ್ಪಟ್ಟ, ಔಟ್‌ರೀಚ್ ರಾಷ್ಟ್ರಗಳು ಎಂದೂ ಕರೆಯಲ್ಪಡುವ 0-5 ದೇಶಗಳಲ್ಲಿ ಭಾರತವು ಸೇರಿದೆ. ಭಾರತವು ಜಿ-8 ಸಮ್ಮೇಳನದಲ್ಲಿ 2003ರಿಂದ ಪಾಲ್ಗೊಳ್ಳುತ್ತಿದೆ.
ಮತ್ತಷ್ಟು
ಐಎಇಎಗೆ ಸುರಕ್ಷತಾ ಒಪ್ಪಂದದ ಕರಡು
ರಾಷ್ಟ್ರಧ್ವಜ ಅವಮಾನ: ಆಡ್ವಾಣಿ ವಿರುದ್ಧ ದೂರು
ಶಿವಸೇನಾ ನಾಯಕನಿಗೆ ಒಂದು ವರ್ಷ ಜೈಲು
ರಾಷ್ಟ್ರಪತಿಗೆ ಬೆಂಬಲ ಪತ್ರ ಒಪ್ಪಿಸಿದ ಎಸ್ಪಿ
ಬುಹುಮತ ಸಾಬೀತಿಗೆ ಎಡಪಕ್ಷಗಳ ಒತ್ತಾಯ
ಬೆಂಬಲ ಹಿಂತೆಗೆದ ಎಡರಂಗ: ರಾಷ್ಟ್ರಪತಿ ಹೆಜ್ಜೆ ಏನು?