ಛತಾರ್‌ಪುರ್: ಜೀಪ್ ಹಳ್ಳಕ್ಕೆ ಉರುಳಿ ಅದರಲ್ಲಿ ಪ್ರಯಾಣಿಸುತ್ತಿದ್ದ ಏಳು ಜನರು ಸ್ಥಳದಲ್ಲೆ ಮೃತಪಟ್ಟ ದುರ್ಘಟನೆ, ಇಲ್ಲಿಂದ 60 ಕಿ.ಮೀ. ದೂರದಲ್ಲಿರುವ ಕಿಸಾನ್‌ಗರ್‌ನಲ್ಲಿ ಬಳಿ ಇಂದು ಮುಂಜಾನೆ ಘಟಿಸಿದೆ.
ದುರ್ಘಟನೆಗೆ ತುತ್ತಾದವರು ಕೈರೊ ಗ್ರಾಮದಿಂದ ಅಮನ್‌ಗಂಜ್‌ನಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಲು ತೆರಳುತ್ತಿದ್ದು, ಅಫಘಾತಕ್ಕೆ ಬಲಿಯಾದರು ಎಂದು ಪೋಲಿಸರು ತಿಳಿಸಿದ್ದಾರೆ.
|