ನವದೆಹಲಿ: ವಿಶ್ವಾಸಮತ ಗೊತ್ತುವಳಿಯನ್ನು ಮತಕ್ಕೆ ಹಾಕಲು ಕೆಲವೇ ಕ್ಷಣಗಳು ಬಾಕಿ ಇರುವಂತೆಯೇ ಕೊನೆಯ ಕ್ಷಣದಲ್ಲಿ ಲಭ್ಯವಾಗಿರುವ ಅಂಕಿಅಂಶಗಳ ಪ್ರಕಾರ ಪರ ಮತ್ತು ವಿರೋಧಿ ಮತಗಳ ಬಲಾಬಲ ಇಂತಿದೆ.
ಪರವಾಗಿರುವ ಮತಗಳು ಒಟ್ಟು - 272 ಕಾಂಗ್ರೆಸ್ 152 ಆರ್‌ಜೆಡಿ 24 ಎಸ್ಪಿ 34 ಎನ್‍ಸಿಪಿ 11 ಡಿಎಂಕೆ 16 ಜೆಎಂಎಂ 5 ಪಿಎಂಕೆ 6 ಎಲ್‌ಜೆಪಿ 4 ಪಿಡಿಪಿ 1 ಎನ್‌ಸಿ 2 ಇತರ 17
ಒಟ್ಟು ವಿರೋಧಿ ಮತಗಳು - 268 ಬಿಜೆಪಿ 128 ಶಿವಸೇನಾ 11 ಬಿಜೆಡಿ 11 ಆಕಾಲಿ ದಳ 8 ಜೆಡಿ-ಯು 6 ಬಿಎಸ್ಪಿ 17 ಟಿಡಿಪಿ 4 ಜೆಡಿ-ಎಸ್ 3 ಆರ್‌ಎಲ್‌ಡಿ 3 ಎಡಪಕ್ಷಗಳು 60 ಎಂಡಿಎಂಕೆ 2 ಇತರ 15
ನಿರ್ಧಾರವಾಗದ್ದು 3
|