PTI ಈ ದೇಶವನ್ನು ದೇವರು ಕೂಡ ರಕ್ಷಿಸಲಾರ ಹೀಗೆಂದು ಕೇಂದ್ರ ಸರ್ಕಾರಕ್ಕೆ ಜಾಡಿಸಿದ್ದು ಸರ್ವೊಚ್ಚನ್ಯಾಯಾಲಯ, ಅಕ್ರಮವಾಗಿ ಸರ್ಕಾರಿ ಮನೆಗಳಲ್ಲಿ ವಾಸಿಸುವವರ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸಲು ಕಾನೂನಿಗೆ ತಿದ್ದುಪಡಿ ತರುವಲ್ಲಿ ಕೇಂದ್ರ ಸರ್ಕಾರ ನಿರಾಕರಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಸುಪ್ರೀಂಕೋರ್ಟ್ ತರಾಟೆಗೆ ತೆಗೆದು ಕೊಂಡ ಪರಿ ಇದು.ಇಂತಹ ಕಾನೂನು ಕ್ರಮಗಳನ್ನು ಜಾರಿ ತರುವ ಗಡುಸುತನ ಈ ಸರ್ಕಾರಕ್ಕೆ ಇಲ್ಲ, ಸರ್ಕಾರದ ಧೋರಣೆ ನಾಚಿಕೇಡಿತನದ್ದು ಎಂದು ಅಪೆಕ್ಸ್ ಕೋರ್ಟ್ ಹೇಳಿದೆ.ದೇವರು ಕೂಡ ಈ