ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪಂಜಾಬ್ ಹೈ.ಕೋ ಮು.ನ್ಯಾಯಾಧೀಶರಾಗಿ ಠಾಕೂರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಂಜಾಬ್ ಹೈ.ಕೋ ಮು.ನ್ಯಾಯಾಧೀಶರಾಗಿ ಠಾಕೂರ್
ಚಂಡೀಗಢ: ನ್ಯಾಯಮೂರ್ತಿ ತಿರತ್ ಸಿಂಗ್ ಠಾಕೂರ್ ಅವರು ಪಂಜಾಬ್ ಹರ್ಯಾಣ ಹೈಕೋರ್ಟಿನ ಮುಖ್ಯನ್ಯಾಯಾಧೀಶರಾಗಿ ಸೋಮವಾರ ನೇಮಕಗೊಂಡಿದ್ದಾರೆ.

ಹರ್ಯಾಣ ರಾಜ್ಯಪಾಲ ಎ.ಆರ್.ಕಿದ್ವಾಯಿ ಅವರು ನ್ಯಾಯಾಧೀಶರಿಗೆ ಪ್ರಮಾಣ ವಚನ ಬೋಧಿಸಿದರು.

ಪಂಜಾಬ್ ರಾಜ್ಯಪಾಲ ಜನರಲ್ ಎಸ್.ಎಫ್.ರಾಡ್ರಿಗಸ್, ಕೇಂದ್ರ ಹಣಕಾಸು ಇಲಾಖೆಯ ರಾಜ್ಯಸಚಿವ ಪವನ್ ಕುಮಾರ್ ಬನ್ಸಾಲ್, ಪಂಜಾಬ್ ಮತ್ತು ಹರ್ಯಾಣ ಮುಖ್ಯಮಂತ್ರಿಗಳಾದ ಪ್ರಕಾಶ್ ಸಿಂಗ್ ಬಾದಲ್ ಮತ್ತು ಬೂಪೇಂದರ್ ಸಿಂಗ್ ಹೂಡಾ ಅವರುಗಳು ಮತ್ತು ಉಭಯ ರಾಷ್ಟ್ರಗಳ ಉನ್ನತ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮತ್ತಷ್ಟು
ಜಮ್ಮು: ಪೊಲೀಸರೊಂದಿಗೆ ವ್ಯಾಪಾರಿಗಳ ಘರ್ಷಣೆ, 1 ಸಾವು
ಸ್ವಾತಂತ್ರ್ಯ ದಿನಾಚರಣೆ: ದೆಹಲಿಯಲ್ಲಿ ಕಟ್ಟೆಚ್ಚರ
ಸಾಲ ಮನ್ನಾ ಫಲಾನುಭವಿಗಳಿಗೆ ಪ್ರಧಾನಿ ಪತ್ರ
ಅಮರನಾಥ: ಯಾರಿಗೂ ಧಕ್ಕೆಯಾಗದಂತೆ ಪರಿಹಾರ
ಕೋಟಾ ಮಂದಿರ ದುರಂತ: 1 ಸಾವು, 135 ಗಾಯ
ವರ್ಷಧಾರೆಗೆ ಆಂಧ್ರ ಜನಜೀವನ ಅಸ್ತವ್ಯಸ್ತ