ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮುಂಬೈ: ಕಟ್ಟಡ ಕುಸಿದು 9 ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈ: ಕಟ್ಟಡ ಕುಸಿದು 9 ಸಾವು
ದಕ್ಷಿಣ ಮುಂಬೈನಲ್ಲಿ ಮೂರು ಅಂತಸ್ತಿನ ಕಟ್ಟಡ ಒಂದು ಕುಸಿದು ಒಂಭತ್ತು ಮಂದಿ ಗಾಯಗೊಂಡಿದ್ದು ಇತರ 30 ಮಂದಿ ಗಾಯಗೊಂಡಿದ್ದಾರೆ.

ಸತ್ತವರಲ್ಲಿ ಇಬ್ಬರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ. ಇದಲ್ಲದೆ, ಅವಶೇಷಗಳಡಿಯಲ್ಲಿ ಕೆಲವು ಮಂದಿ ಸಿಲುಕಿಕೊಂಡಿದ್ದಾರೆಂದು ಭೀತಿ ಪಡಲಾಗಿದೆ.

ಪರಿಹಾರ ಕಾರ್ಯ ನಡೆಸಲಾಗುತ್ತಿದ್ದು, ಅವಶೇಷಗಳಡಿಯಲ್ಲಿ ಸಿಲುಕಿರುವವರಿಗಾಗಿ ಹುಡುಕಾಟ ನಡೆಯುತ್ತಿದೆ. 2005ರಲ್ಲಿನ ಪ್ರವಾಹದ ಬಳಿಕ ದಕ್ಷಿಣ ಮುಂಬೈಯಲ್ಲಿ ಸುಮಾರು 500ಕ್ಕಿಂತಲೂ ಅಧಿಕ ಕಟ್ಟಡಗಳನ್ನು ಅಪಾಯಕಾರಿ ಎಂದು ಘೋಷಿಸಲಾಗಿದೆ.
ಮತ್ತಷ್ಟು
ಕಾನೂನು ಚೌಕಟ್ಟಿನಲ್ಲಿ ಬಂಧಿಯಾದ 'ಮಂಜಿ'
ವಿಎಚ್‌ಪಿಯಿಂದ 'ಚಕ್ಕಾ ಜಾಮ್' ಪ್ರತಿಭಟನೆ
ಶ್ರೀನಗರದಲ್ಲಿ ಕರ್ಫ್ಯೂ ಸಡಿಲಿಕೆ
ಹೊತ್ತಿ ಉರಿಯುತ್ತಿರುವ ಕಣಿವೆಯಲ್ಲಿ ಪ್ರತ್ಯೇಕತೆಯ ಕೂಗು
ಅಹಮದಾಬಾದ್: ಸ್ಫೋಟ ಬಲಿಪಶುವಿನ ನೇತ್ರ ದಾನ
ಜಮ್ಮು ಹಿಂಸೆಗೆ 13 ಬಲಿ - ಮತ್ತೆ ಸರ್ವಪಕ್ಷ ಸಭೆ