ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಕ್ಷಣಾ ಪಡೆಗಳ ವೇತನ ಹೆಚ್ಚಳ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಕ್ಷಣಾ ಪಡೆಗಳ ವೇತನ ಹೆಚ್ಚಳ
ವೇತನ ಹೆಚ್ಚಿಸಬೇಕೆಂಬ ರಕ್ಷಣಾ ಪಡೆಗಳ ಬೇಡಿಕೆಗೆ ಸರಕಾರವು ಸಮ್ಮಿತಿ ಸೂಚಿಸಿದ್ದು, ಆದರೆ, ಸರಕಾರದ ವೇತನ ಹೆಚ್ಚಳವು ಬೇಡಿಕೆಗಿಂತ ಶೇ.15ರಷ್ಟು ಕಡಿಮೆಯಾಗಿದೆ.

ಏಪ್ರಿಲ್ ತಿಂಗಳಲ್ಲಿ 15,000 ರೂಪಾಯಿಗಳಷ್ಟಿದ್ದ ಸೈನ್ಯದ ಉನ್ನತಾಧಿಕಾರಿಯ ವೇತನವನ್ನು 19,000ಕ್ಕೆ ಹೆಚ್ಚಿಸಲಾಗಿದೆ.

ಕೇಂದ್ರ ಸರಕಾರದ ಸುಮಾರು 5.4 ದಶಲಕ್ಷ ನೌಕರರು ಇದರ ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ.

ಈ ವೇತನ ಹೆಚ್ಚಳವು ಜನವರಿ 2006ರಿಂದ ಅನ್ವಯವಾಗುವುದರಿಂದ, ಸರಕಾರಿ ನೌಕರರು ಭಾರೀ ಪ್ರಮಾಣದ ಬಾಕಿ ಹಣವನ್ನು ಪಡೆದುಕೊಳ್ಳಲಿದ್ದಾರೆ.
ಮತ್ತಷ್ಟು
ರಾಜ್ಯಸಭಾಗೆ ರಂಗರಾಜನ್ ನಾಮನಿರ್ದೇಶನ
ಕಾಶ್ಮೀರದಲ್ಲಿ ಕರ್ಫ್ಯೂ ಸಡಿಲಿಕೆ
ಪಾಕಿಸ್ತಾನಕ್ಕೆ ಬಾಯ್ಮುಚ್ಚಿರೆಂದ ಭಾರತ
ಆಗ ಬಣ್ಣದ ಟಿವಿ: ಈಗ ಸು.ಕೋ ನೋಟೀಸ್
ಕಿಶ್ತಾವರದಲ್ಲಿ ಕಂಡಲ್ಲಿ ಗುಂಡಿಗೆ ಆದೇಶ
ಮುಂಬೈ: ಕಟ್ಟಡ ಕುಸಿದು 9 ಸಾವು