ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಸ್ಸಾಂ ಬಾಂಬ್ ಸ್ಫೋಟ: ಉಲ್ಫಾ ಕೈವಾಡ ಶಂಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಸ್ಸಾಂ ಬಾಂಬ್ ಸ್ಫೋಟ: ಉಲ್ಫಾ ಕೈವಾಡ ಶಂಕೆ
ಸ್ವಾತಂತ್ರ್ಯ ದಿನಾಚರಣೆಯ ದಿನ ಅಸ್ಸಾಂನಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಿರುವ ಬೆನ್ನಲ್ಲೇ, ಅಸ್ಸಾಂನ ಬೊಂಗೇಗಾನ್ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಎರಡು ಬಾಂಬ್ ಸ್ಫೋಟಿಸಿದ್ದು, ಈ ಸ್ಫೋಟದ ಹಿಂದೆ ಉಲ್ಫಾ ಉಗ್ರರ ಕೈವಾಡವಿದೆ ಎಂದು ಶಂಕಿಸಲಾಗಿದೆ.

ಮೊದಲ ಸ್ಫೋಟವು ಸ್ವಾಹಿದ್‌ಬೇಡಿಯ ಪೊಲೀಸ್ ಚೆಕ್‌ಪಾಯಿಂಟ್ ಬಳಿ ಮುಂಜಾನೆ 8.10ಕ್ಕೆ ಸಂಭವಿಸಿದ್ದು, ಐದು ನಿಮಿಷಗಳ ನಂತರ ಪಾಗ್ಲತನ್‌ನಲ್ಲಿ ಎರಡನೇ ಸ್ಫೋಟ ಸಂಭವಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿದ್ದ ಅಸ್ಸಾಂನ ಚಿರಂಗ್ ಮತ್ತು ದುಬ್ರಿ ಜಿಲ್ಲೆಯ ಪೆರೇಡ್ ಮೈದಾನದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ್ದ ಪರಿಣಾಮವಾಗಿ ಎರಡು ಮಂದಿ ಗಾಯಗೊಂಡಿದ್ದರು.
ಮತ್ತಷ್ಟು
ಉನ್ನತ ಮಟ್ಟದ ಸಮಿತಿಯಿಂದ ಜಮ್ಮು ಸ್ಥಿತಿ ಅವಲೋಕನ
ಉಗ್ರವಾದ: ಶ್ವೇತಪತ್ರ ಹೊರಡಿಸಲು ಬಿಜೆಪಿ ಒತ್ತಾಯ
ಸಿಂಗ್ ಪ್ರಧಾನಮಂತ್ರಿ ಅಭ್ಯರ್ಥಿ: ಸೋನಿಯಾ
ಹಣದುಬ್ಬರ ನಿಯಂತ್ರಣಕ್ಕೆ ಸುದೃಢ ಕ್ರಮ: ಪ್ರಧಾನಿ
ಒಡೆಯದಿರಿ, ಒಂದಾಗಿ: ಪ್ರಧಾನಿ ಸಂದೇಶ
ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ 'ಬೋನಸ್'