ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಷ್ಟ್ರಪತಿ ಆಡಳಿತವೇ ಪರ್ಯಾಯ: ಲಾಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಷ್ಟ್ರಪತಿ ಆಡಳಿತವೇ ಪರ್ಯಾಯ: ಲಾಲು
ಜಾರ್ಖಂಡ್ ಬಿಕ್ಕಟ್ಟು ಶಮನಕ್ಕೆ ರಾಷ್ಟ್ರಪತಿ ಆಡಳಿತವೊಂದೇ ಪರ್ಯಾಯ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರಪತಿ ಆಡಳಿತದ ಹೊರತಾಗಿ, ಜಾರ್ಖಂಡ್‌ನ ರಾಜಕೀಯ ಪರಿಸ್ಥಿತಿ ನಿಯಂತ್ರಣಕ್ಕೆ ಯಾವುದೇ ದಾರಿ ಇಲ್ಲ ಎಂದ ಲಾಲು, ಅಗತ್ಯವಿದ್ದಲ್ಲಿ ಜೆಎಂಎಂ ಮಖ್ಯಸ್ಥ ಶಿಬು ಸೊರೆನ್‌ ಪಕ್ಷಕ್ಕೆ ಬೆಂಬಲ ನೀಡಲು ಸಿದ್ಧ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಬಿಜೆಪಿಯು ಶೀಘ್ರ ಚುನಾವಣೆಯನ್ನು ಬಯಸುತ್ತದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು, ರಾಷ್ಟ್ರಪತಿ ಆಡಳಿತವು ಬಹಳ ಸಮಯದವರೆಗೆ ಮುಂದುವರಿಯಲು ಸಾಧ್ಯವಿಲ್ಲ. ಆದಕ್ಕಿಂತ ಮೊದಲು ಯಾರಾದರು ಬಹುಮತ ಪಡೆದು ಸರಕಾರ ರಚನೆ ಹಕ್ಕು ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.
ಮತ್ತಷ್ಟು
ಸಿಮಿ ನಿಷೇಧ ತೆರವು ಮೇಲಿನ ತಡೆ ವಿಸ್ತರಣೆಗೆ ಆಗ್ರಹ
ಏಮ್ಸ್ ಮಕ್ಕಳ ಸಾವು: ತನಿಖೆಗೆ ವಿಶೇಷ ಸಮಿತಿ
ಇಂದು ನಾರಾಯಣನ್ ಜಮ್ಮು ಕಾಶ್ಮೀರ ಭೇಟಿ
138ರ ಹರೆಯದ ದೇಶದ ಹಿರಿಯಜ್ಜ ವಿಧಿವಶ
ಹೇವುಡ್ ಪರಾರಿ: ವರದಿಗೆ ಗೃಹ ಸಚಿವಾಲಯ ಸೂಚನೆ
ಪಿತ ರಾಜೀವ್‌ರ ಸ್ಮರಿಸಿದ ಸುತ ರಾಹುಲ್