ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಣು ಬಂಧ: ಒಮ್ಮತಕ್ಕೆ ಬಾರದ ಎನ್‌ಎಸ್‌ಜಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣು ಬಂಧ: ಒಮ್ಮತಕ್ಕೆ ಬಾರದ ಎನ್‌ಎಸ್‌ಜಿ
ವಿಯನ್ನಾದಲ್ಲಿ ನಡೆದ ಪರಮಾಣು ಸರಬರಾಜು ಗುಂಪಿನ ಸಭೆ ಸಹಮತಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಮುಂಬರುವ ಸೆಪ್ಟೆಂಬರ್ 4 ಮತ್ತು 5 ರಂದು ನಡೆಯುವ ಎನ್‌ಎಸ್‌ಜಿ ಸಭೆಯಲ್ಲಿ ಭಾರತದ ಪರಮಾಣು ಒಪ್ಪಂದ ಕುರಿತಂತೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದೆಂದು ಮೂಲಗಳು ತಿಳಿಸಿವೆ.

ಪರಮಾಣು ಸರಬರಾಜು ಗುಂಪಿನ ಸಭೆಯಲ್ಲಿ ಪರಮಾಣು ಪರೀಕ್ಷೆ ಹಾಗೂ ನಿರ್ದಿಷ್ಟ ಅವಧಿಗಳ ಪರಿಶೀಲನೆ ಕುರಿತಂತೆ ಚರ್ಚಿಸಲಾಯಿತೆಂದು ಎನ್‌ಎಸ್‌ಜಿ ಮೂಲಗಳು ತಿಳಿಸಿವೆ.

ಸ್ವಿಟ್ಜರ್‌ಲ್ಯಾಂಡ್ ಮತ್ತು ಐರ್ಲೆಂಡ್ ಸೇರಿದಂತೆ ಇತರ ಕೆಲ ದೇಶಗಳು ಭಾರತಕ್ಕೆ ಹಕ್ಕುಗಳು ನೀಡುವ ಕುರಿತಂತೆ ವಿರೋಧ ವ್ಯಕ್ತಪಡಿಸಿದ್ದು, ಅಮೆರಿಕ ನೂತನ ಕರಡು ಪ್ರತಿಯನ್ನು ಮಂಡಿಸುವುದಾಗಿ ಹೇಳಿಕೆ ನೀಡಿದೆ ಎಂದು ಭಾರತೀಯ ರಾಯಭಾರಿ ಮೂಲಗಳು ತಿಳಿಸಿವೆ.
ಮತ್ತಷ್ಟು
ಸೋನಿಯಾ ಹೇಳಿದರೆ ರಾಜೀನಾಮೆ ನೀಡುವೆ: ಕೋಡಾ
ಮೋಸಗಾರ ಎನ್ಆರ್ಐ ಪತಿಯರ ಪತ್ತೆಗೆ ಕಾನೂನು
ಯುಪಿಎ ಸಮಾಲೋಚನೆಗೆ ಕೋಡಾ ದೆಹಲಿಗೆ
ದಾವೂದ್‌ನಿಂದ ಸಿಮಿಗೆ ಹಣಪೂರೈಕೆ
ಹುರಿಯತ್ ಬಲಪ್ರದರ್ಶನ, ಲಕ್ಷಾಂತರ ಮಂದಿ ಈದ್ಗಾದತ್ತ
ಎನ್ಎಸ್‌ಜಿ ಸಭೆಯಲ್ಲಿ 3 ರಾಷ್ಟ್ರಗಳ ಪ್ರಶ್ನೆ