ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಮತಾ ಅನಿರ್ಧಿಷ್ಟಾವಧಿ ಮುಷ್ಕರ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಮತಾ ಅನಿರ್ಧಿಷ್ಟಾವಧಿ ಮುಷ್ಕರ ಆರಂಭ
ಸಿಂಗೂರ್‌‌ನ ನ್ಯಾನೊ ಕಾರು ಉತ್ಪಾದಕ ಘಟಕದದ ಬಳಿ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ರೈತರಿಗೆ ವಶಪಡಿಸಿಕೊಂಡ ಭೂಮಿಯನ್ನು ಮರಳಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಮುಷ್ಕರವನ್ನು ಆರಂಭಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳು ಸಿಂಗೂರ್ ಘಟಕದ ಬಳಿ 21 ಬಿಡಾರಗಳನ್ನು ಹೂಡಿದ್ದು,ಪ್ರತಿಭಟನಾಕಾರರನ್ನು ಕೆರಳಿಸದಿದ್ದಲ್ಲಿ ಪ್ರತಿಭಟನೆ ಶಾಂತವಾಗಿರುತ್ತದೆ ಎಂದು ಮಮತಾ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಟಾಟಾ ನ್ಯಾನೊ ಕಾರು ಘಟಕಕ್ಕಾಗಿ ಸರಕಾರ ರೈತರಿಂದ ವಶಪಡಿಸಿಕಂಡ 400 ಏಕರೆ ಭೂಮಿಯನ್ನು ಮರಳಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಬೇಡಿಕೆ ಈಡೇರುವವರೆಗೆ ಪ್ರತಿಭಟನೆಯನ್ನು ಮುಂದುವರಿಸಲಾಗುವುದು ಎಂದು ತೃಣಮೂಲ ಕಾಂಗ್ರೆಸ್ ಪ್ರಕಟಿಸಿದೆ

ತೃಣಮೂಲ ಕಾಂಗ್ರೆಸ್ ನಿರಂತರ ಪ್ರತಿಭಟನೆ ಹಾಗೂ ಹಿಂಸಾಚಾರ ಹಮ್ಮಿಕೊಂಡಲ್ಲಿ ನ್ಯಾನೊ ಘಟಕವನ್ು ಸ್ಥಳಾಂತರಿಸುವುದಾಗಿ ಟಾಟಾ ಮೋಟಾರ್ಸ್ ಮುಖ್ಯಸ್ಥ ರತನ್ ಟಾಟಾ ಹೇಳಿದ್ದಾರೆ.
ಮತ್ತಷ್ಟು
ಕಾಶ್ಮೀರದಲ್ಲಿ ಅನಿರ್ದಿಷ್ಟಾವಧಿ ನಿಷೇಧಾಜ್ಞೆ
ಜಾರ್ಖಂಡ್: ಮಧು ಕೋಡಾ ರಾಜೀನಾಮೆ
ಜಮ್ಮು: ಮೊದಲ ಸುತ್ತಿನ ಮಾತುಕತೆ
ವಿತರಕರಿಂದ ರಜನಿ ಸಿನಿಮಾ ಬಹಿಷ್ಕಾರ ಬೆದರಿಕೆ
ಬಲವಂತದ ಷರತ್ತುಗಳನ್ನು ಸ್ವೀಕರಿಸುವುದಿಲ್ಲ
ಸ್ಫೋಟ: ವೈದ್ಯಕೀಯ ವಿದ್ಯಾರ್ಥಿಗಳ ಬಿಡುಗಡೆ