ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 'ಪ್ರಜಾ ರಾಜ್ಯಂ' ಪಕ್ಷದ ಪ್ರಣಾಳಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಪ್ರಜಾ ರಾಜ್ಯಂ' ಪಕ್ಷದ ಪ್ರಣಾಳಿಕೆ
WD
ಆಂಧ್ರಪ್ರದೇಶದ ತಿರುಮಲದಲ್ಲಿ ಮಂಗಳವಾರ ಸಂಜೆ ನೂತನ ಪಕ್ಷ 'ಪ್ರಜಾ ರಾಜ್ಯಂ'ವನ್ನು ಅಧಿಕೃತವಾಗಿ ಘೋಷಿಸಿದ ಮೆಗಾಸ್ಟಾರ್ ಚಿರಂಜೀವಿ ಅವರ ಪಕ್ಷದ ಪ್ರಣಾಳಿಕೆಯ ಮುಖ್ಯಾಂಶ.

ವಿಜ್ಞಾನ-ತಂತ್ರಜ್ಞಾನ ಅಭಿವೃದ್ಧಿಗೆ ಪಕ್ಷ ಬದ್

ಜನರಿಗೆ ಕನಿಷ್ಠ ಸೌಲಭ್ಯ ದೊರೆಯುವಂತಾಗಬೇಕು.

ನೀರಾವರಿ, ಬೇಸಾಯಕ್ಕೆ ಆದ್ಯತ

ಪಕ್ಷದಲ್ಲಿ ರೈತರ ಸಮಸ್ಯೆಗಳಿಗೆ ಅಗ್ರಸ್ಥಾ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಒತ್ತ

ರಸ್ತೆಗಳ ಸುಧಾರಣೆಯತ್ತ ಪಕ್ಷದ ಚಿತ್

ಜನರಿಗೆ ಕನಿಷ್ಠ ಸೌಲಭ್ಯ ದೊರೆಯಬೇಕ

ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ ಸುಧಾರಿಸಬೇಕ

ನಕ್ಸಲಿಸಂ, ತೆಲಂಗಾಣ ,ಮಾದಿಗ ವಿಷಯ ತಕ್ಷಣಕ್ಕೆ ತೀರ್ಮಾನ ಕೈಗೊಳ್ಳವಂತಹದ್ದಲ್ಲ.

ನಮ್ಮದು ಬಡಜನರಿರುವ ಶ್ರೀಮಂತ ರಾಷ್ಟ್

ಭ್ರಷ್ಟಾಚಾರ, ಅವ್ಯವಹಾರಕ್ಕೆ ಅಂತ್ಯ ಹಾಡಬೇಕ

ಪೊಲೀಸರ ಕಲ್ಯಾಣಕ್ಕಾಗಿ ವಿಶೇಷ ಯೋಜನ

ಖಾಸಗಿ ಆಸ್ಪತ್ರೆಗಳಲ್ಲಿ ದೊರೆಯುವ ಸೌಲಭ್ಯ ಜಿಲ್ಲಾ ಆಸ್ಪತ್ರೆಗಳಲ್ಲಿ ದೊರೆಯಬೇಕು.

ಗಾಂಧಿ ಕಂಡ ಗ್ರಾಮ ಸ್ವರಾಜ್ಯದ ಕನಸು ನನಸಾಗಬೇಕು.

ಭ್ರಷ್ಟಾಚಾರ, ಅವ್ಯವಹಾರ ಸಮಾಜವನ್ನು ದುರ್ಬಲಗೊಳಿಸುತ್ತಿದೆ.

ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ ಆದ್ಯತೆ
ಮತ್ತಷ್ಟು
ಚಿರಂಜೀವಿ 'ಪ್ರಜಾರಾಜ್ಯಂ' ಉದ್ಘಾಟನೆ
ದೆಹಲಿಯಲ್ಲೂ ಸ್ಫೋಟ ಸಂಚು ಹೂಡಿದ್ದ ಉಗ್ರರು
'ಮೆಗಾಸ್ಟಾರ್' ಪಕ್ಷ ಅನಾವರಣಕ್ಕೆ ಕ್ಷಣಗಣನೆ
ರಾಹುಲ್ ಸಭೆಗೆ ಮಾಯಾ ಸರಕಾರ ಅಡ್ಡಿ
ಗಡಿಯಲ್ಲಿ ನುಸುಳುವಿಕೆ, ಗುಂಡುಹಾರಾಟ ಕಳವಳಕಾರಿ: ಆಂಟನಿ
ಗೋಧ್ರಾ ತನಿಖಾ ಸಮಿತಿ ವರದಿ ಸಲ್ಲಿಕೆಗೆ ಡಿ.31ರ ಗಡು