ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಉತ್ತರ, ಪಶ್ಚಿಮ ಭಾರತದಲ್ಲಿ ಲಘ ಕಂಪನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉತ್ತರ, ಪಶ್ಚಿಮ ಭಾರತದಲ್ಲಿ ಲಘ ಕಂಪನ
ರಾಷ್ಟ್ರದ ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಇಂದು ಪೂರ್ವಾಹ್ನ ಸುಮಾರು 11.18 ಗಂಟೆ ವೇಳೆಗೆ ಲಘು ಭೂಕಂಪ ಸಂಭವಿಸಿದೆ.

ಕಂಪನದ ಕೇಂದ್ರವು ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶವಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉಳಿದ ಭಾಗಗಳಿಗೆ ಹೋಲಿಸಿದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಕಂಪನದ ತೀವ್ರತೆ ಹೆಚ್ಚಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಂಪನದ ಕೇಂದ್ರವು 36.7 ಡಿಗ್ರಿ ಉತ್ತರ ಅಕ್ಷಾಂಶ ಮತ್ತು ಪೂರ್ವದ 70.68 ಡಿಗ್ರಿ ಪೂರ್ವ ರೇಖಾಂಶದಲ್ಲಿ ಸ್ಥಿರವಾಗಿತ್ತು.

ಭೂಕಂಪದಿಂದಾಗಿ ಯಾವುದೇ ಜೀವ ಹಾನಿ ಅಥವಾ ಆಸ್ತಿ ನಷ್ಟದ ಕುರಿತು ತಕ್ಷಣದ ವರದಿಗಳು ತಿಳಿಸಿಲ್ಲ.
ಮತ್ತಷ್ಟು
ಎನ್‌ಎಸ್‌ಜಿ ಬಿಕ್ಕಟ್ಟು: ಪ್ರಧಾನಿ - ಪ್ರಣಬ್ ಭೇಟಿ
ಸಿಂಗೂರು: ಸಫಲತೆಯ ಹಾದಿಯಲ್ಲಿ 'ಗಾಂಧಿಗಿರಿ'
ಪವರ್ ಕಟ್: ವಧುವಿನ ಗೆಳತಿಗೆ ತಾಳಿ ಕಟ್ಟಿದ ವರ!
ಅಂತರ್ಜಾತಿ ವಿವಾಹ ವಿವಾದದಲ್ಲಿ ಚಿರಂಜೀವಿ
ಅಸ್ಸಾಮಿನಲ್ಲಿ ಮುಂದುವರಿದ ಪ್ರವಾಹಸ್ಥಿತಿ
ಬಿಎಂಡಬ್ಲ್ಯು: ನಂದಾಗೆ 5 ವರ್ಷ ಜೈಲು