ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಷ್ಟ್ರದ ಹಿತಾಸಕ್ತಿಯ ಶರಣಾಗತಿ: ಕಾರಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಷ್ಟ್ರದ ಹಿತಾಸಕ್ತಿಯ ಶರಣಾಗತಿ: ಕಾರಟ್
ಭಾರತಕ್ಕೆ ಅಣು ವ್ಯಾಪಾರಕ್ಕೆ ಅನುಕೂಲವಾಗುವಂತೆ ಎನ್‌ಎಸ್‌ಜಿ ನೀಡಿರುವ ವಿನಾಯಿತಿಯನ್ನು ರಾಷ್ಟ್ರದ 'ಇನ್ನೊಂದು ಶರಣಾಗತಿ' ಎಂಬುದಾಗಿ ಹೇಳಿರುವ ಸಿಪಿಎಂ, ಅಣು ಒಪ್ಪಂದದ ವಿರುದ್ಧದ ತನ್ನ ಹೋರಾಟ ಮುಂದುವರಿಯಲಿದೆ ಎಂದು ಹೇಳಿದೆ.

ನಮ್ಮ ರಾಜಕೀಯ ಯುದ್ಧವು ಇಲ್ಲಿಯೇ ಆಗಿದ್ದು, ಅದು ವಿಯೆನ್ನಾ ಅಥವಾ ವಾಶಿಂಗ್ಟನ್‌ನಲ್ಲಿ ಅಲ್ಲ. ನಾವು ಈ ಹಿಂದೆ ಅಣುಒಪ್ಪಂದವನ್ನು ವಿರೋಧಿಸಿದ್ದೆವು. ಇದೀಗ ಆಡಳಿತಾರೂಢ ಮೈತ್ರಿಕೂಟವನ್ನು ವಿರೋಧಿಸುತ್ತಿದ್ದೇವೆ. 123 ಒಪ್ಪಂದವನ್ನು ವಿರೋಧಿಸುವ ಸರಕಾರವನ್ನು ನಾವು ಅಧಿಕಾರದಲ್ಲಿ ನೋಡಲು ಇಚ್ಛಿಸುತ್ತೇವೆ ಎಂದು ಸಿಪಿಎಂ ಪ್ರತಿಕ್ರಿಯಿಸಿದೆ.

ಮುಂದಿನ ಚುನಾವಣೆಯ ಬಳಿಕ ನಮ್ಮ ಗುರಿಯು, ಹೊಸ ಸರಕಾರವು 123 ಒಪ್ಪಂದವನ್ನು ತೊಡೆದು ಹಾಕುವಂತೆ ನೋಡುವುದಾಗಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಹೇಳಿದ್ದಾರೆ.
ಮತ್ತಷ್ಟು
ಡೇರಾ ಸಚ್ಚಾ ಮುಖ್ಯಸ್ಥ ವಿರುದ್ಧ ಅತ್ಯಾಚಾರ ಆರೋಪ
ಅಲ್-ಬದ್ರ್ ಮುಖಂಡ ಗುಂಡಿಗೆ ಆಹುತಿ
ಇದು ಜನ್ಮಜನ್ಮದ 'ಅಣುಬಂಧ': ಪ್ರಣಬ್ ಮುಖರ್ಜಿ
ಉತ್ತರ, ಪಶ್ಚಿಮ ಭಾರತದಲ್ಲಿ ಲಘ ಕಂಪನ
ಎನ್‌ಎಸ್‌ಜಿ ಬಿಕ್ಕಟ್ಟು: ಪ್ರಧಾನಿ - ಪ್ರಣಬ್ ಭೇಟಿ
ಸಿಂಗೂರು: ಸಫಲತೆಯ ಹಾದಿಯಲ್ಲಿ 'ಗಾಂಧಿಗಿರಿ'