ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 93 ಬ್ಲಾಸ್ಟ್: ರುಬೀನಾ ಜಾಮೀನು ತಿರಸ್ಕೃತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
93 ಬ್ಲಾಸ್ಟ್: ರುಬೀನಾ ಜಾಮೀನು ತಿರಸ್ಕೃತ
ವಾಣಿಜ್ಯ ಮಹಾನಗರಿ ಮುಂಬೈಯನ್ನು 1999ರಲ್ಲಿ ತಲ್ಲಣಗೊಳಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಸಹ ಆರೋಪಿಯಾಗಿರುವ ರುಬೀನಾ ಮೆಮೊನ್‌ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ರುಬೀನಾ ಜಾಮೀನು ಅರ್ಜಿಯನ್ನು ತಿರಸ್ಕರಿಸುವುದರ ಜೊತೆಗೆ ಮುಂಬೈ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳ ವಿಚಾರಣೆಯನ್ನು ನಡೆಸುವಂತೆ ಸುಪ್ರೀಂ ಆದೇಶ ನೀಡಿದೆ.

ಪ್ರಕರಣದ ಪ್ರಮುಖ ರೂವಾರಿಗಳಾಗಿರುವ ಇಬ್ರಾಹಿಂ ಮುಷ್ತಾಕ್ ಆಲಿಯಾಸ್ ಟೈಗರ್ ಮೆಮೊನ್ ತಲೆಮರೆಸಿಕೊಂಡಿದ್ದು, ರುಬೀನಾ ಅವರ ಆಪ್ತ ಸಂಬಂಧಿಯಾಗಿದ್ದಾನೆ.

ಇತ್ತೀಚೆಗಷ್ಟೇ ಮುಂಬೈಯ ತ್ವರಿತಗತಿ ನ್ಯಾಯಾಲಯ ಟೈಗರ್ ಸಹೋದರರಾದ ಯಾಕೂಬ್,ಇಸ್ಸಾ ಮತ್ತು ಯೂಸೂಫ್ ಸೇರಿದಂತೆ ನಾದಿನಿ ರುಬೀನಾ ಅವರುಗಳನ್ನು ಸ್ಫೋಟದಲ್ಲಿ ಪಿತೂರಿ ನಡೆಸಿರುವುದರ ಬಗ್ಗೆ ಆರೋಪ ಸಾಬೀತುಪಡಿಸಿತ್ತು.
ಮತ್ತಷ್ಟು
ಎನ್‌‌ಕೌಂಟರ್: ಗಾಯಾಳು ಇನ್ಸ್‌ಪೆಕ್ಟರ್ ಸಾವು
ಘೋಷ್ ಹತ್ಯೆ ಪ್ರಕರಣ: ಷಾಗೆ ಮರಣದಂಡನೆ
ವಾಲ್‌ಸ್ಟ್ರೀಟ್ ಕುಸಿತ: ಇನ್ನೋರ್ವ ದಲ್ಲಾಳಿ ಆತ್ಮಹತ್ಯೆ
ಒರಿಸ್ಸಾ ನೆರೆ ಪರಿಸ್ಥಿತಿ ಗಂಭೀರ, ಸ್ಥಳಾಂತರ ಆರಂಭ
ದಕ್ಷಿಣ ದೆಹಲಿಯಲ್ಲಿ ಎನ್‌ಕೌಂಟರ್: 2 ಉಗ್ರರ ಬಲಿ
ಕೋಳಿ ಮೊಟ್ಟೆಯೊಳಗೆ ಹಾವಿನ ಮರಿ!