ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಎಲ್‌ಒಸಿ: ಇಬ್ಬರು ಪಾಕ್ ಉಗ್ರರ ಹತ್ಯೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್‌ಒಸಿ: ಇಬ್ಬರು ಪಾಕ್ ಉಗ್ರರ ಹತ್ಯೆ
ಜಮ್ಮು- ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಯಲ್ಲಿ ಮತ್ತೆ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನದ ಇಬ್ಬರು ಉಗ್ರರು ಹತರಾಗಿರುವುದಾಗಿ ಆರ್ಮಿ ಮೂಲಗಳು ತಿಳಿಸಿವೆ.

ಭಾರತದ ಗಡಿಭಾಗದಿಂದ ಅಕ್ರಮವಾಗಿ ನುಸುಳಿ ಕಾಶ್ಮೀರ ಕಣಿವೆಯೊಳಗೆ ಭಾನುವಾರ ರಾತ್ರಿಯ ವೇಳೆ ನುಸುಳಲು ಪ್ರಯತ್ನಿಸಿದಾಗ ಗುಂಡಿನ ಚಕಮಕಿ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಭಾಗದಲ್ಲಿ ಉಗ್ರರು ಹಾಗೂ ಆರ್ಮಿ ನಡುವೆ ದಿನವಿಡಿ ನಡೆದ ಗುಂಡಿನ ಚಕಮಕಿಯ ಬಳಿಕ ಇಬ್ಬರು ಉಗ್ರರು ಸಾವನ್ನಪ್ಪಿರುವುದಾಗಿ ಆರ್ಮಿ ಹೇಳಿದೆ.

ಕುಪ್ವಾರ ಜಿಲ್ಲೆಯ ಸಮೀಪದ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ಗಡಿಭಾಗದಲ್ಲಿ ಉಗ್ರರೊಂದಿಗೆ ಈ ಘರ್ಷಣೆ ನಡೆದಿದೆ.
ಮತ್ತಷ್ಟು
ಯಡಿಯೂರಪ್ಪ ವಿರುದ್ಧ ಆರ್ಚ್‌‌ಬಿಶಪ್ ಕೆಂಡಾಮಂಡಲ
ಸ್ಫೋಟ ವಿಚಾರಣೆ: ಶಂಕಿತ ಉಗ್ರ ಸೈಫ್ ಉಡುಪಿಗೆ
ಸಿಂಗೂರ್:ಭೂಮಿ ಮರಳಿಸಲು 7ದಿನ ಗಡುವು-ಬ್ಯಾನರ್ಜಿ
ದೆಹಲಿ ಸ್ಫೋಟ: ಮಣಿಪಾಲಕ್ಕೆ ತನಿಖಾ ತಂಡ
ದೆಹಲಿ: 20 ಕಡೆ ಸ್ಫೋಟಕ್ಕೆ ಉಗ್ರರ ಸಂಚು
ತಾಜ್‌ಮಹಲ್‌ಗೆ ಬೆದರಿಕೆ: ಬಿಗಿ ಭದ್ರತೆ