ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ತ್ರಿಪುರಾದಲ್ಲಿ ಸರಣಿ ಬಾಂಬ್ ಸ್ಫೋಟ, 1 ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತ್ರಿಪುರಾದಲ್ಲಿ ಸರಣಿ ಬಾಂಬ್ ಸ್ಫೋಟ, 1 ಸಾವು
ತ್ರಿಪುರಾ ರಾಜಧಾನಿ ಅಗರ್ತಲಾದಲ್ಲಿ ಕಡಿಮೆ ಸಾಮರ್ಥ್ಯದ ನಾಲ್ಕು ಬಾಂಬ್‌ಗಳು ಬುಧವಾರ ರಾತ್ರಿ ಸ್ಫೋಟಿಸಿದ್ದು, ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿ, 35ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

30 ನಿಮಿಷಗಳ ಅವಧಿಯಲ್ಲಿ ನಾಲ್ಕು ಬಾಂಬುಗಳು ಗೋಲ್ ಬಜಾರ್ ಮತ್ತು ಜಿ.ಬಿ.ಮಾರುಕಟ್ಟೆ ಸುತ್ತಮುತ್ತ ಸ್ಫೋಟಿಸಿದವು ಎಂದು ಪೊಲೀಸ್ ವಕ್ತಾರ ನೇಪಾಳ್ ದಾಸ್ ತಿಳಿಸಿದ್ದಾರೆ.

ಮಹಿಳೆಯರೂ ಸೇರಿದಂತೆ ಗಾಯಾಳುಗಳನ್ನು ಜಿಬಿ ಪಂತ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಧಾವಿಸಿರುವ ಪೊಲೀಸರು ತಪಾಸಣೆ ಆರಂಭಿಸಿದ್ದು, ಮಾರುಕಟ್ಟೆ ಪ್ರದೇಶದ ವ್ಯಾಪಾರಿಗಳು ಬಾಗಿಲು ಮುಚ್ಚಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜ್ ಠಾಕ್ರೆ ವಿರುದ್ಧ ಜಾಮೀನು ರಹಿತ ವಾರೆಂಟ್
ರಿಜ್ವಾನೂರ್ ಪ್ರಕರಣ: ತೋಡಿಗೆ 'ಕ್ಲೀನ್ ಚಿಟ್'
ನಾನು ಜ್ಯೋತಿಷಿಯಲ್ಲ: ಪ್ರಧಾನಿ
ಬಾಲಿವುಡ್‌‌ ಸ್ಟ್ರೈಕ್‌‌: ಬಿಗ್ ಬಿ-ಶಾರುಕ್ ಬೆಂಬಲ
ಟರ್ಬನ್ ವಿಷಯದಲ್ಲಿ ಸರ್ಕೋಜಿ ಮುಕ್ತ ಮನಸ್ಸು:ಪಿಎಂ
'ಅಣು'ಮೋದನೆ ಮತದಾನಕ್ಕೆ ವೇದಿಕೆ ಸಜ್ಜು