ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ತಪ್ಪು ಮಾಡಿದ್ದರೆ ಪ್ರಗ್ಯಾಗೆ ಶಿಕ್ಷೆಯಾಗಲಿ: ಆಡ್ವಾಣಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಪ್ಪು ಮಾಡಿದ್ದರೆ ಪ್ರಗ್ಯಾಗೆ ಶಿಕ್ಷೆಯಾಗಲಿ: ಆಡ್ವಾಣಿ
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ತಪ್ಪಿತಸ್ಥೆರೆಂದು ಸಾಬೀತಾದಲ್ಲಿ ಅವರಿಗೆ ಶಿಕ್ಷೆಯಾಬೇಕು ಎಂದು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಲ್.ಕೆ.ಆಡ್ವಾಣಿ ಹೇಳಿದ್ದಾರೆ.

ಸಾಧ್ವಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದಿರುವ ವಿಪಕ್ಷ ನಾಯಕ, ಯಾವುದೇ ಸಂಘದ ಯಾವುದೇ ವ್ಯಕ್ತಿ ಯಾವುದೇ ಅಪರಾಧದಲ್ಲಿ ಭಾಗಿಯಾಗಿದ್ದರೆ ಅಂಥವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.

ಆದರೆ, ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಅರುಷಿ ಪ್ರಕರಣದಂತೆ ಪ್ರಗ್ಯಾ ಸಿಂಗ್ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಐಎಡಿಎಂಕೆ-ಡಿಎಂಕೆ ಜಟಾಪಟಿ ತಾರಕಕ್ಕೆ
ಜೆಕೆ: ಪ್ರಥಮ ಹಂತದ ನಾಮಪತ್ರ ಸಲ್ಲಿಕೆ ಕೊನೆ
ಚಾತ್‌ಪೂಜೆಗೆ ಅಭ್ಯಂತರವೇನಿಲ್ಲ: ರಾಜ್‌ಠಾಕ್ರೆ
ಗುವಾಹತಿ ಜಿಹಾದಿ ಪಟ್ಟಿಯಲ್ಲಿತ್ತು: ಪೊಲೀಸ್
ಸ್ಫೋಟ ರಾಷ್ಟ್ರದ ಅಭದ್ರತೆಯ ಸಂಕೇತ: ಆಡ್ವಾಣಿ
ಅಸ್ಸಾಂ ಸ್ಫೋಟ:ಸೋನಿಯಾ ಖಂಡನೆ