ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಸ್ಸಾಂ ಸ್ಫೋಟ: ಮತ್ತೆ ಮೂವರ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಸ್ಸಾಂ ಸ್ಫೋಟ: ಮತ್ತೆ ಮೂವರ ಬಂಧನ
ಗುವಾಹಟಿಯಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ ಅಮೋನಿಯಂ ನೈಟ್ರೇಟ್, ಪ್ಲಾಸ್ಟಿಕ್‌ಗೆ ಬಳಸುವ ಪದಾರ್ಥ ಮತ್ತು ಕಾಲಮಾಪಕ ಉಪಕರಣಗಳನ್ನು ಮ‌ೂರು ಮಾರುತಿ ಕಾರುಗಳಲ್ಲಿ ಅಡಗಿಸಿಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತಮ‌ೂರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಫ್ಯಾನ್ಸಿಬಜಾರ್, ಪಾನ್ ಬಜಾರ್ ಮತ್ತು ಗಣೇಶ್‌ಗುರಿಯಲ್ಲಿ ಮ‌ೂರು ಮಾರುತಿ 800 ಕಾರುಗಳಲ್ಲಿ ಬಾಂಬ್ ಹುದುಗಿಸಿಡಲಾಗಿತ್ತು ಮತ್ತು ಬೊಂಗಾಯ್‌ಗಾಂವ್‌ನಲ್ಲಿ ಸ್ಫೋಟ ನಡೆಸಲು ಮೋಟರ್ ಬೈಕ್ ಬಳಸಲಾಗಿತ್ತು ಎಂದು ಅವರು ನುಡಿದರು. ಪಾನ್‌ಬಜಾರ್ ಸ್ಫೋಟದಲ್ಲಿ ಬಳಸಿದ ಕಾರು ತೀರಾ ಹಾನಿಯಾಗಿದ್ದು, ಚಾಸಿಸ್ ಸಂಖ್ಯೆಯ ಕೊನೆಯ ಎರಡು ಅಂಕಿಗಳು ಅಳಿಸಿಹೋಗಿವೆ.

ಗಣೇಶ್‌ಗುರಿ ಸ್ಫೋಟದಲ್ಲಿ ಬಳಸಿದ ಕಾರು ಇಟಾನಗರದ್ದೆಂದು ಪತ್ತೆಯಾಗಿದ್ದು, ತನಿಖೆಯಲ್ಲಿ ನೆರವಿಗೆ ಅರುಣಾಚಲ ಡಿಐಜಿಯನ್ನು ಸಂಪರ್ಕಿಸಲಾಗಿದೆ. ಗಣೇಶ್‌ಗುರಿ ಸ್ಫೋಟದಲ್ಲಿ ಬಳಸಿದ ಕಾರು ನಹರಲಾಗೂನ್ ವಿತರಕನಿಂದ ನವದೆಹಲಿಯ ಬ್ಯಾಂಕ್ ಅಧಿಕಾರಿಯೊಬ್ಬರಿಗೆ ಮಾರಾಟವಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಧ್ಯಪ್ರದೇಶ: ಬಿಜೆಪಿಯಿಂದ ಎರಡನೇ ಪಟ್ಟಿ ಬಿಡುಗಡೆ
ಕಾರು ಅಪಘಾತ: 3 ಮಂದಿ ಸಾವು
ಉಗ್ರರ ಬಗ್ಗೆ ಮೃದು ಧೋರಣೆ ಹೊಂದಿಲ್ಲ: ಪ್ರಧಾನಿ
ರಾಜ್‌ಠಾಕ್ರೆ ಹತ್ಯೆಗೆ 1 ಕೋಟಿ ಸುಪಾರಿ: ಎಂಎನ್ಎಸ್
ದೆಹಲಿ: 13ನೆ ಶತಮಾನದ ಕಟ್ಟಡ ಧ್ವಂಸ
ಬ್ರೈನ್ ಮ್ಯಾಪಿಂಗ್: ಸಾಧ್ವಿಗೆ ಕ್ಲೀನ್ ಚಿಟ್