ತಮಿಳ್ನಾಡು ಸರ್ಕಾರ ರೂಪಿಸಿರುವ ಶ್ರೀಲಂಕಾ ತಮಿಳು ಪರಿಹಾರ ನಿಧಿಗೆ ತಿರುಚಿರಾಪಳ್ಳಿಯ ಜಿಲ್ಲಾ ಅಕ್ಕಿ ಗಿರಣಿಯು 2.25 ಲಕ್ಷ ರೂಪಾಯಿ ಮೌಲ್ಯದ 10 ಟನ್ ಅಕ್ಕಿಯನ್ನು ನೀಡಿದೆ.
ಇಲ್ಲಿ ಭಾನುವಾರ ನಡೆದ ಕ್ಷಿಪ್ರ ಸಮಾರಂಭ ಒಂದರಲ್ಲಿ ಅಕ್ಕಿಯನ್ನು ರಾಜ್ಯ ಸಾರಿಗೆ ಸಚಿವ ಕೆ.ಎನ್.ನೆಹ್ರು ಅವರಿಗೆ ಹಸ್ತಾಂತರಿಸಲಾಯಿತು.
ಪರಿಹಾರ ನಿಧಿಯು ಇದುವರೆಗೆ ಜಿಲ್ಲೆಯಿಂದ ಸುಮಾರು 11 ಲಕ್ಷ ರೂಪಾಯಿ ಸಂಗ್ರಹಿಸಿದೆ ಎಂದು ಜಿಲ್ಲಾಧಿಕಾರಿ ಟಿ.ಸೌಂಧಯ್ಯ ಹೇಳಿದ್ದಾರೆ. |