ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದೋಡಾ ಬೆಟ್ಟದಲ್ಲಿ ಉಗ್ರರ ಸೆರೆ ಹಿಡಿದ ಸೇನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೋಡಾ ಬೆಟ್ಟದಲ್ಲಿ ಉಗ್ರರ ಸೆರೆ ಹಿಡಿದ ಸೇನೆ
ಶನಿವಾರ ನಸುಕಿನಲ್ಲಿ ದೋಡಾದಿಂದ ಸುಮಾರು 20ಕಿ.ಮೀ ದೂರದ ಬಾಗ್ವ ಪ್ರದೇಶದಲ್ಲಿ ಸೇನೆ ಮತ್ತು ಉಗ್ರರ ನಡುವೆ ಭಾರೀ ಗುಂಡಿನ ಕಾದಾಟ ನಡೆದಿದ್ದು, ಕೆಲವು ಉಗ್ರರು ಸೇನೆಯ ಬಲೆಗೆ ಬಿದ್ದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ರೈಫಲ್ಸ್ ತಂಡದ ಪಡೆಗಳು ಕೆಲವು ಉಗ್ರರನ್ನು ಸೆರೆಹಿಡಿದಿದ್ದು, ನಸುಕಿನ ಅವಧಿಯಿಂದ ಉಗ್ರ ಕಾದಾಟ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಅಡಗುತಾಣ ಒಂದರಿಂದ ಸುಮಾರು ಎರಡರಿಂದ ನಾಲ್ಕರಷ್ಟಿದ್ದ ಉಗ್ರರ ತಂಡವು ಗುಂಡು ಹಾರಾಟ ನಡೆಸಿದೆ. ಭದ್ರತಾ ಪಡೆಗಳು ಪ್ರದೇಶವನ್ನು ವಶಪಡಿಸಿಕೊಂಡಿದ್ದು, ಉಗ್ರರು ತಪ್ಪಿಸಿಕೊಳ್ಳಬಹುದಾದ ಎಲ್ಲಾ ದಾರಿಗಳಿಗೂ ತಡೆಯೊಡ್ಡಿದ್ದಾರೆ.

ಅಡುಗುತಾಣದಲ್ಲಿ ಅವಿತಿರುವ ಉಗ್ರರ ಗುರುತು ಇನ್ನೂ ಖಚಿತವಾಗಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚಟರ್ಜಿ ಆಸ್ಪತ್ರೆಯಿಂದ ಬಿಡುಗಡೆ
ಸಣ್ಣಪುಟ್ಟ ಅಪರಾಧಗಳಿಗೆ ಜೈಲು ಬೇಡ: ಸು.ಕೋ
ಪತಿಯ ಒಪ್ಪಿಗೆ ಇಲ್ಲದೆ ಗರ್ಭಪಾತ ವಿಚ್ಛೇದನಕ್ಕೆ ಪ್ರಬಲ ಕಾರಣ: ಸುಪ್ರೀಂ ಕೋರ್ಟ್
ತನಿಖೆಗೆ ಸೇನೆ ಸಹಕರಿಸಲಿದೆ: ಆಂಟನಿ
ಲೋಕಸಭೆಗೆ ಜೆಡಿ(ಯು) ಸದಸ್ಯರ ರಾಜೀನಾಮೆ
ಆಳ್ವ ವಿರುದ್ಧ ಶಿಸ್ತು ಕ್ರಮಕ್ಕೆ ಹೈಕಮಾಂಡ್ ಆದೇಶ