ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮುಂಬೈ ಕಟ್ಟಡ ಕುಸಿತ: 6 ಮಂದಿ ಸಾವಿನ ಶಂಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈ ಕಟ್ಟಡ ಕುಸಿತ: 6 ಮಂದಿ ಸಾವಿನ ಶಂಕೆ
ಮುಂಬೈನ ಕ್ರಾಫೋರ್ಡ್ ಮಾರುಕಟ್ಟೆಯ ಜನನಿಬಿಡ ಲೇನ್‌ನಲ್ಲಿ ಐದಂತಸ್ತಿನ ಕಟ್ಟಡ ಕುಸಿದು ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

ನಸುಕಿನ ಐದು ಗಂಟೆ ವೇಳೆಗೆ ಈ ದುರಂತ ಸಂಭವಿಸಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, 10 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಕೈಗೊಂಡಿವೆ.

ಅವಶೇಷಗಳಡಿಯಿಂದ ಗಾಯಾಳು ಒಬ್ಬರನ್ನು ಹೊರತೆಗೆಯಲಾಗಿದೆ.ಇನ್ನು ಕೆಲವು ಮಂದಿ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಎಂದು ಭೀತಿಪಡಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾರ್ಗರೆಟ್ ಆಕ್ರೋಶ: ಕಾಂಗ್ರೆಸ್ ಇಬ್ಭಾಗ
ಚಂದ್ರನ ಮತ್ತಷ್ಟು ಸಮೀಪಕ್ಕೆ ಚಂದ್ರಯಾನ-1
ನಿತೀಶ್ ರಾಜೀನಾಮೆ ನೀಡಲಿ: ಲಾಲೂ ಸವಾಲು
ಆಳ್ವಾ ವಿರುದ್ಧ ಶಿಸ್ತು ಕ್ರಮ: ಮೊಯ್ಲಿ
ಅಬ್ಬಬ್ಬಾ ಇಂವ ಭಾರೀ ಹುಡುಗ!
ಸದ್ಯಕ್ಕೆ ಪೆಟ್ರೋಲಿಯಂ ಬೆಲೆ ಕಡಿತವಿಲ್ಲ- ಪ್ರಧಾನಿ