ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಲಕ್ನೋ ನ್ಯಾಯಾಲಯದ ಆವರಣದಲ್ಲಿ ಲಘು ಸ್ಫೋಟ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಕ್ನೋ ನ್ಯಾಯಾಲಯದ ಆವರಣದಲ್ಲಿ ಲಘು ಸ್ಫೋಟ
ಲಕ್ನೋದ ಸಿಜೆಎಂ ನ್ಯಾಯಾಲಯದ ಶೌಚಾಲಯದಲ್ಲಿ ಶನಿವಾರ ಅಲ್ಪ ಸಾಮರ್ಥ್ಯದ ಕಚ್ಚಾ ಬಾಂಬ್ ಸ್ಫೋಟಗೊಂಡಿರುವ ಪ್ರಕರಣ ನಡೆದಿದೆ. ಸ್ಫೋಟದಿಂದ ಯಾವುದೇ ಹಾನಿ ಇಲ್ಲವೇ ಸಾವುನೋವುಗಳು ಸಂಭವಿಸಲಿಲ್ಲ.

ಶುಕ್ರವಾರವೂ ಇಂತಹುದೇ ಘಟನೆಯು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಸಂಭವಿಸಿತ್ತು. ಶುಕ್ರವಾರದ ಘಟನೆಯಲ್ಲೂ ಯಾವುದೇ ಹಾನಿ ಸಂಭವಿಸಿರಲಿಲ್ಲ.

ಶುಕ್ರವಾರದ ಸ್ಫೋಟಕ್ಕೆ ಪ್ರತಿಕ್ರಿಯಿಸಿದ್ದ ಹೆಚ್ಚುವರಿ ಡಿಜಿಐ ಬ್ರಿಜ್‌ಲಾಲ್, "ಯಾರೋ ಪಟಾಕಿ ಎಸೆದಿರಬೇಕು" ಎಂಬುದಾಗಿ ಹೇಳಿದ್ದಾರು.

ನೋಯ್ಡಾದಲ್ಲೂ ಶುಕ್ರವಾರ ಕಸದಬುಟ್ಟಿಯಲ್ಲಿ ಸ್ಫೋಟ ಸಂಭವಿಸಿದ್ದು, ಮಕ್ಕಳಿಬ್ಬರು ಗಾಯಗೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಿಂಬದಿ ಸವಾರನಿಗೆ ವಿಮಾ ಪರಿಹಾರವಿಲ್ಲ: ಸು.ಕೋ
ಪಾಂಡೆ ವೈದ್ಯಕೀಯ ಪರೀಕ್ಷೆಗೆ ಕೋರ್ಟ್ ನಕಾರ
ಮಾಲೆಗಾಂವ್: ಪುರೋಹಿತ್‌ಗೆ ಪಾಂಡೆಯಿಂದ ನಿರ್ದೇಶನ
ಚಂದ್ರಗ್ರಹದಲ್ಲಿ ಪ್ರತಿಷ್ಠಾಪನೆಗೊಂಡಿತು ತಿರಂಗ
ಛತ್ತೀಸ್‌ಗಢ: ಶೇ.53ರಷ್ಟು ಮತದಾನ
ಮಾಲೆಗಾಂವ್ ಸ್ಫೋಟ ಒಪ್ಪಿಕೊಂಡ ಪುರೋಹಿತ್