ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜಮ್ಮು-ಕಾಶ್ಮೀರ: ಶೇ.40ರಷ್ಟು ಮತದಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಮ್ಮು-ಕಾಶ್ಮೀರ: ಶೇ.40ರಷ್ಟು ಮತದಾನ
ಪ್ರತ್ಯೇಕತವಾದಿಗಳ ಮತದಾನ ಬಹಿಷ್ಕಾರ ಹಾಗೂ ಮೈ ಕೊರೆಯುತ್ತಿರುವ ಹಿಮಪಾತದದ ನಡುವೆಯೂ ಕಣಿವೆ ರಾಜ್ಯವಾದ ಜಮ್ಮು-ಕಾಶ್ಮೀರದಲ್ಲಿ ಸೋಮವಾರ ನಡೆದ ಮೊದಲ ಚುನಾವಣೆಯಲ್ಲಿ ಶೇ.39ರಷ್ಟು ಮತದಾನವಾಗಿದೆ.

ಜಮ್ಮು-ಕಾಶ್ಮೀರದ ಹತ್ತು ಕ್ಷೇತ್ರಗಳಿಗೆ ಇಂದು ಬಿಗಿ ಬಂದೋಬಸ್ತ್‌ನೊಂದಿಗೆ ಮತದಾನ ನಡೆದಿತ್ತು. ಪೂಂಚ್, ಬಂಡಿಪೋರಾ, ಲೇಹ್ ಮತ್ತು ಕಾರ್ಗಿಲ್‌‌ಗಳಲ್ಲಿ ಮಧ್ನಾಹ್ನದವರೆಗೆ ಶೇ.38.62ರಷ್ಟು ಮತದಾನವಾಗಿತ್ತು.

ಗಡಿ ಜಿಲ್ಲೆಯ ಮೆನ್‌‌ಧಾರ್, ಪೂಂಚ್ ಮತ್ತು ಸುರಾನ್‌ಕೋಟ್ ಕ್ಷೇತ್ರಗಳಲ್ಲಿ ಅಧಿಕ ಮತದಾನ ನಡೆದಿತ್ತು. ಮೆನ್‌‌ಧಾರ್‌ನಲ್ಲಿ ಶೇ.60, ಪೂಂಚ್-ಶೇ,.52 ಹಾಗೂ ಸುರಾನ್ ಕೋಟ್-ಶೇ.40ರಷ್ಟು ಮತದಾನವಾಗಿತ್ತು.

ಮೂರು ಕ್ಷೇತ್ರಗಳಲ್ಲಿ ಭಾರೀ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ಆದರೆ ಪ್ರತ್ಯೇಕತವಾದಿಗಳು ಮತದಾನ ಬಹಿಷ್ಕಾರಕ್ಕೆ ಕರೆ ನೀಡಿದ್ದರೂ ಕೂಡ, ಮತದಾರರು ಅದನ್ನು ಲೆಕ್ಕಿಸದೇ ಬೆಳಿಗ್ಗಿನಿಂದಲೇ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಂಡೆ ಯಾರೆಂದು ನನಗೆ ತಿಳಿದಿಲ್ಲ: ಸಿನ್ನಾ
ಕೇಂದ್ರದಿಂದ ಎಟಿಎಸ್ ದುರ್ಬಳಕೆ: ಬಿಜೆಪಿ
ಪ್ರಗ್ಯಾಗೆ ಎಟಿಎಸ್‌ ಅಧಿಕಾರಿಗಳಿಂದ ಕಿರುಕುಳ: ವಕೀಲ
ಜೈಲಿನಲ್ಲಿರಬೇಕಿದ್ದವರ ಕೈಯಲ್ಲಿ ಆಡಳಿತವಿದೆ: ರಾಮ್‌ದೇವ್
60 ಕೆಜಿ ಆರ್‌ಡಿಎಕ್ಸ್‌ ಬಳಕೆ: ಎಟಿಎಸ್‌ನಿಂದ ನಿರಾಕರಣೆ
ಮುಂಬೈ ಪ್ರಾರ್ಥನಾ ಮಂದಿರದಾಳಿ: 8 ಬಂಧನ