ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಗುಜರಾತಿನಲ್ಲಿ ಬಿಜೆಪಿ-ವಿಹಿಂಪ ಕದನ ತೀವ್ರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಜರಾತಿನಲ್ಲಿ ಬಿಜೆಪಿ-ವಿಹಿಂಪ ಕದನ ತೀವ್ರ
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ವಿಶ್ವಹಿಂದೂ ಪರಿಷತ್ ನಡುವಿನ ಭಿನ್ನಾಭಿಪ್ರಾಯ ತೀವ್ರಗೊಂಡಿದೆ.

ಅಹಮದಾಬಾದಿನ ಗಾಂಧಿನಗರದಲ್ಲಿರುವ ಅಕ್ರಮ ದೇವಾಲಯಗಳನ್ನು ಬಿಜೆಪಿ ಸರಕಾರ ಕೆಡವಿದ ಕ್ರಮವನ್ನು ವಿಶ್ವ ಹಿಂದೂ ಪರಿಷತ್ ಮುಖ್ಯಸ್ಥ ಅಶೋಕ್ ಸಿಂಘಾಲ್ ತೀವ್ರವಾಗಿ ಖಂಡಿಸಿದ್ದು, ಇದು ಹಿಂದೂವಿರೋಧಿ ಕ್ರಮ ಎಂದು ಹೇಳಿದ್ದಾರೆ.

ಲಕ್ಷಾಂತರ ಮಂದಿ ಭಕ್ತರು ತಮ್ಮ ಮನಶ್ಶಾಂತಿಗಾಗಿ ಮಂದಿರಗಳಿಗೆ ಬರುತ್ತಾರೆ. ಇಂತಹ ಮಂದಿರಗಳನ್ನು ಕೆಡವಿರುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.

ಗುಜರಾತ್ ಸರಕಾರವು ಅಕ್ರಮವಾಗಿ ನಿರ್ಮಿಸಿರುವ ಸುಮಾರು ನೂರಕ್ಕಿಂತಲೂ ಹೆಚ್ಚಿನ ಹಿಂದೂ ಪ್ರಾರ್ಥನಾ ಮಂದಿರಗಳನ್ನು ಕೆಡವಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾರನ್ ಸಹೋದರರಿಗೆ ಕರುಣಾ ತರಾಟೆ
ನಾಲ್ವರು ಬಿಎನ್‌ಸಿಟಿ ಉಗ್ರರ ಶರಣಾಗತಿ
ಮಾಲೆಗಾಂವ್ ಸ್ಫೋಟಶಂಕಿತರ ವಿರುದ್ಧ ಮೋಕಾ
ಸಲೇಂಗೆ ಸಂಗಾತಿಯಿಲ್ಲದ 'ವಿವಾಹ' ವಾರ್ಷಿಕೋತ್ಸವ
ಆಡ್ವಾಣಿಗೆ ಎಟಿಎಸ್ ತನಿಖಾ ಮಾಹಿತಿ ನೀಡಲಿರುವ ಎಂಕೆಎನ್
ಪಿಎಸ್‌ಯು ನೌಕರರ ವೇತನ ಪರಿಷ್ಕರಣೆ