ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪ್ರಮುಖ ವೈದ್ಯ ಭಯೋತ್ಪಾದನಾ ಸುಳಿಯಲ್ಲಿ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಮುಖ ವೈದ್ಯ ಭಯೋತ್ಪಾದನಾ ಸುಳಿಯಲ್ಲಿ?
ಮಹಾರಾಷ್ಟ್ರ ಎಟಿಎಸ್ ನಡೆಸುತ್ತಿರುವ ಭಯೋತ್ಪಾದನಾ ತನಿಖೆ ಮಹತ್ವದ ತಿರುವು ಪಡೆದುಕೊಡಿದ್ದು, ಇದೀಗ ಸಂಶಯದ ಮೊನೆಯೊಂದು ದೆಹಲಿ ಮೂಲದ ಅಂತಾರಾಷ್ಟ್ರೀಯ ಖ್ಯಾತಿಯ ವೈದ್ಯರೊಬ್ಬರ ಸುತ್ತ ಸುತ್ತುತ್ತಿದೆ.

ದೆಹಲಿ ಮೂಲದ ವೈದ್ಯ ಆರ್‌.ಪಿ.ಸಿಂಗ್ ಎಂಬ ವೈದ್ಯರು ವಿಶ್ವ ಹಿಂದೂ ಒಕ್ಕೂಟದೊಂದಿಗೆ ಗುರುತಿಸಿಕೊಂಡಿದ್ದು, ಅಭಿನವ್ ಭಾರತ್ ಸಂಘಟನೆಯ ಸಕ್ರಿಯ ಕಾರ್ಯಕರ್ತರು ಎಂದು ಹೇಳಲಾಗಿದೆ. ಇವರು ಆರ್ಎಸ್ಎಸ್ ಮುಖ್ಯಸ್ಥರ ಕೊಲೆ ಸಂಚಿನಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ.

ಮುಸ್ಲಿಮರ ಮೇಲೆ ಮೃದು ಧೋರಣೆ ಹೊಂದಿದ್ದಾರೆ ಎಂಬ ಅಸಮಾಧಾನದಲ್ಲಿ ಆರೆಸ್ಸೆಸ್ ನಾಯಕರಾದ ಮೋಹನ್ ಭಾಗ್ವತ್ ಹಾಗೂ ಹಿರಿಯ ನಾಯಕ ಇಂದ್ರೇಶ್ ಅವರನ್ನು ಮುಗಿಸಿಬಿಡಲು ಅಭಿನವ ಭಾರತ್ ಮುಂದಾಗಿತ್ತು ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಟಿಎಸ್ ಕೊಲ್ಲುವ ಬೆದರಿಕೆ ಹಾಕಿತ್ತು: ಪುರೋಹಿತ್
ತನಗೂ ಪ್ರಧಾನಿಯಾಗುವ ಆಸೆ ಇದೆ: ಲಾಲೂ
ನಿವೃತ್ತ ಲೆಫ್ಟಿನೆಂಟ್ ವಿರುದ್ಧ ಕೋರ್ಟ್‌ಮಾರ್ಶಲ್
ರಾಜ್‌ಠಾಕ್ರೆ ವಿರುದ್ಧ ಮೋಕಾ ಹೇರಲು ಸು.ಕೋ ನಕಾರ
ಮಾಲೆಗಾಂವ್ ಸ್ಫೋಟಕ್ಕೆ ರಾಜಕೀಯ ತಿರುವು
ಗುಜರಾತಿನಲ್ಲಿ ಬಿಜೆಪಿ-ವಿಹಿಂಪ ಕದನ ತೀವ್ರ