PTI ತಮಗೆ ಎಟಿಎಸ್ ಚಿತ್ರಹಿಂಸೆ ನೀಡುತ್ತಿದೆ, ನಗ್ನವಾಗಿಸುವ ಮತ್ತು ಕೊಲೆ ಮಾಡುವ ಬೆದರಿಕೆಯೊಡ್ಡಿದೆ ಎಂದು ಮಾಲೆಗಾಂವ್ ಸ್ಫೋಟ ಅರೋಪಿಗಳಾದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಮತ್ತು ಅಜಯ್ ರಾಹಿರ್‍ಕಾರ್ ಅವರು ಆರೋಪಿಸಿದ ಹಿನ್ನೆಲೆಯಲ್ಲಿ, ಅವರನ್ನು ತಮ್ಮ ವಶಕ್ಕೊಪ್ಪಿಸುವ ಕುರಿತ ಎಟಿಎಸ್ ಮನವಿಯನ್ನು ಮೋಕಾ ನ್ಯಾಯಾಲಯ ತಿರಸ್ಕರಿಸಿದ್ದು, ಎಟಿಎಸ್‌ಗೆ ಹಿನ್ನಡೆಯಾಗಿದೆ.ಎಟಿಎಸ್ ತಮಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದೆ ಎಂಬ ಆರೋಪಗಳ ಜೊತೆಗೆ ತಮಗೆ ಅಶ್ಲೀಲ