ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಂಸದ ಸಿಧು ವಿರುದ್ಧ ದೂರು ದಾಖಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಸದ ಸಿಧು ವಿರುದ್ಧ ದೂರು ದಾಖಲು
ಧಾರ್ಮಿಕ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಹಾಗೂ ಸಂಸದ ನವಜೋತ್ ಸಿಂಗ್ ಸಿಧು ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನರಸಿಂಗ್‌ಪುರದಲ್ಲಿ ನವೆಂಬರ್ 11ರಂದು ನಡೆದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಸಿಧು, ಭಾರತೀಯ ಜನತಾ ಪಕ್ಷಕ್ಕೆ ಮತದಾನ ಕುರಿತಂತೆ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತೆ ಮಾತನಾಡಿದ್ದರಿಂದ ದೂರು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪಕ್ಷ ತೊರೆದಿರುವ ಮಾಜಿ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಹಾಗೂ ಅವರ ಸಹೋದರ, ಬಿಜೆಎಸ್ ಅಭ್ಯರ್ಥಿ ಜಲಂಸಿಂಗ್ ತವರು ಪಕ್ಷಕ್ಕೆ ಮರಳಿದರೆ ಅದು ತಾಯಿಯ ತೊಡೆ ಹತ್ತಿ ಕುಳಿತಂತೆ. ಒಂದು ವೇಳೆ ಜಲಂಸಿಂಗ್ ಬಿಜೆಎಸ್‌ನಲ್ಲಿಯೇ ಉಳಿದು ಜನ ಅವರಿಗೆ ಮತ ನೀಡಿದರೆ ಅದು ಹಂದಿ ಮಾಂಸ ತಿಂದಂತೆ ಎಂದು ವ್ಯಂಗ್ಯವಾಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈ ರೈಲು ಸ್ಫೋಟ: ಪ್ರಮುಖ ಆರೋಪಿ ಸೆರೆ
ಸಾಧ್ವಿ ಕಿರುಕುಳ: ಮಹಾರಾಷ್ಟ್ರ ಸರಕಾರಕ್ಕೆ ನೋಟಿಸ್
ಛತ್ತೀಸ್‌ಗಢ: ಮಾವೋವಾದಿಗಳ ಅಟ್ಟಹಾಸಕ್ಕೆ 7 ಪೊಲೀಸರ ಬಲಿ
'ಆಡ್ವಾಣಿ ಅಸಮರ್ಥ; ಆರ್ಥಿಕ ಬಿಕ್ಕಟ್ಟು ಅಟಲ್ ಕೊಡುಗೆ'
ಡೈವೋರ್ಸ್: ಪತ್ನಿಗೆ 40 ಲಕ್ಷ ಪರಿಹಾರ ಆದೇಶ
ಶ್ರೀರಾಮ ನಿರ್ಮಿತ ಬಾವಿ ನಿರ್ಲಕ್ಷ್ಯ