ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಎಟಿಎಸ್ ವರಿಷ್ಠರ ಮನೆಗೆ ಸ್ಫೋಟ ಬೆದರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಟಿಎಸ್ ವರಿಷ್ಠರ ಮನೆಗೆ ಸ್ಫೋಟ ಬೆದರಿಕೆ
ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್)ದ ಮುಖ್ಯಸ್ಥ ಹೇಮಂತ್ ಕರ್ಕರೆ ಅವರ ಮನೆಯನ್ನು ಸ್ಫೋಟಿಸುವುದಾಗಿ ಅನಾಮಿಕನೊಬ್ಬ ಸಾರ್ವಜನಿಕ ಟೆಲಿಫೋನ್‌ನಿಂದ ಬೆದರಿಕೆ ಹಾಕಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನ.24ರ ಸಂಜೆ ವ್ಯಕ್ತಿಯೊಬ್ಬ ಮರಾಠಿ ಭಾಷೆಯಲ್ಲಿ ಬೆದರಿಕೆ ಹಾಕಿ ಲೈನ್ ಕಟ್ ಮಾಡಿದ್ದ ಎಂದು ಪುಣೆಯ ಜಂಟಿ ಪೊಲೀಸ್ ಕಮೀಷನರ್ ರಾಜೇಂದ್ರ ಸೋನಾವಾನಿ ಹೇಳಿದ್ದಾರೆ.

ನಗರದ ಸಹಕಾರ ನಗರ ಪ್ರದೇಶದಿಂದ ಈ ಕರೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದೊಂದು ಹುಸಿ ಬೆದರಿಕೆ ಕರೆ ಇರಬಹುದೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಇಂಥ ಎಲ್ಲಾ ಕರೆಗಳನ್ನು ಪೊಲೀಸರು ಪ್ರಸ್ತುತ ಪರಿಸ್ಥಿತಿಯಲ್ಲಿ ಗಂಭೀರವಾಗಿಯೇ ಪರಿಗಣಿಸುವುದಾಗಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಯೋತ್ಪಾದನೆ ಹೆಸರಲ್ಲಿ ಬಿಜೆಪಿ ದೇಶ ಒಡೆಯುತ್ತಿದೆ:ಸೋನಿಯಾ
ದೆಹಲಿ ಜಲಮಂಡಳಿ ಮಾಜಿ ಸಿಇಓಗೆ ಜೈಲು
ಎಟಿಎಸ್ ಕಾನೂನಿನಂತೆ ಕಾರ್ಯಕೈಗೊಳ್ಳುತ್ತಿದೆ: ವಿಲಾಸ್
ಅಡ್ವಾಣಿ, ಅಭಿನವ ಭಾರತದಿಂದ ರಾಷ್ಟ್ರಕ್ಕೆ ಭಯ
ಸಂಸದ ಸಿಧು ವಿರುದ್ಧ ದೂರು ದಾಖಲು
ಮುಂಬೈ ರೈಲು ಸ್ಫೋಟ: ಪ್ರಮುಖ ಆರೋಪಿ ಸೆರೆ