ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಉಗ್ರರು ಪ್ರಯಾಣಿಸಿದ ಹಡಗು ನೌಕಾದಳದಿಂದ ಪತ್ತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರು ಪ್ರಯಾಣಿಸಿದ ಹಡಗು ನೌಕಾದಳದಿಂದ ಪತ್ತೆ
ಮುಂಬೈಯ ಹತ್ತಕ್ಕಿಂತಲೂ ಹೆಚ್ಚು ಕಡೆಗಳಲ್ಲಿ ಹೊಸರೀತಿಯಲ್ಲಿ ದಾಳಿ ನಡೆಸಿರುವ ಉಗ್ರರು ಪ್ರಯಾಣಿಸಿದ್ದಾರೆಂದು ಶಂಕಿಸಲಾಗಿರುವ ಕಾರ್ಗೋ ಹಡಗನ್ನು ಭಾರತೀಯ ನೌಕಾದಳ ಪತ್ತೆ ಹಚ್ಚಿರುವುದಾಗಿ ಹೇಳಿಕೊಂಡಿದೆ.
PTI

ಪಾಕಿಸ್ತಾನದ ಕರಾಚಿಯಿಂದ ಇತ್ತೀಚೆಗೆ ಬಂದಿರುವ ಹಡಗು ಎಂ.ವಿ.ಆಲ್ಫಾ ಎಂದು ನೌಕಾದಳದ ವಕ್ತಾರ ಕ್ಯಾಪ್ಟನ್ ಮನೋಹರ್ ನಂಬಿಯಾರ್ ಹೇಳಿದ್ದಾರೆ. ಹಡಗನ್ನು ಪತ್ತೆಹಚ್ಚಿರುವುದಾಗಿ ತಿಳಿಸಿರುವ ಅವರು, ಇನ್ನು ಅದನ್ನು ಏರಿ ಹುಡುಕಾಟ ನಡೆಸಬೇಕಾಗಿದೆ ಎಂದಷ್ಟೆ ಹೇಳಿದ್ದು, ಹೆಚ್ಚಿನ ವಿವರ ನೀಡಲಿಲ್ಲ.

ಬುಧವಾರ ರಾತ್ರಿಯಿಂದೀಚೆಗೆ ಮುಂಬೈಯ 10 ಕಡೆಗಳಲ್ಲಿ ಉಗ್ರರು ನಡೆಸಿರುವ ದಾಳಿಯಲ್ಲಿ ಕನಿಷ್ಠ 101 ಮಂದಿ ಸಾವನ್ನಪ್ಪಿದ್ದು, 300ಕ್ಕಿಂತಲೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾಜಿ ಪ್ರಧಾನಿ ವಿ.ಪಿ.ಸಿಂಗ್ ನಿಧನ
ಮುಂಬೈ ಸ್ಫೋಟ: ರಾಷ್ಟ್ರಾದ್ಯಂತ ಕಟ್ಟೆಚ್ಚರ
'ಬಂದೂಕುಧಾರಿ ಉಗ್ರರು ಚಿಕ್ಕ ಹುಡುಗರಂತಿದ್ದರು'
ಮುಂಬೈ ಭೇಟಿ ರದ್ದು ಪಡಿಸಿದ ಆಡ್ವಾಣಿ
ತಾಜ್, ಒಬೆರಾಯ್‌ಗೆ ನುಗ್ಗಿದ ಕಮಾಂಡೋಗಳು
ಮುಜಾಹಿದೀನ್ ಉಗ್ರರನ್ನು ಬಿಡುಗಡೆ ಮಾಡಿ: ಷರತ್ತು