ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ತಾಜ್ ಹೋಟೇಲ್ ಸ್ಫೋಟಿಸಲು ಯೋಜಿಸಿದ್ದ ಉಗ್ರರು?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಾಜ್ ಹೋಟೇಲ್ ಸ್ಫೋಟಿಸಲು ಯೋಜಿಸಿದ್ದ ಉಗ್ರರು?
ಮುಂಬೈ: ಮುಂಬೈಯ ಪಂಚತಾರ ಹೋಟೇಲ್ ತಾಜ್‌ನಲ್ಲಿ ಅಡಗಿದ್ದ ಎಲ್ಲಾ ಉಗ್ರರನ್ನು ಹೊಡೆದು ಹಾಕಲಾಗಿದೆ ಎಂದು ಎನ್ಎಸ್‌ಜಿ ಹೇಳಿದೆ. ಅಲ್ಲದೆ, ಉಗ್ರರು ತಾಜ್ ಹೋಟೇಲನ್ನು ಸ್ಫೋಟಿಸಲು ಯೋಜಿಸಿದ್ದರು ಎಂಬ ಅಂಶಗಳು ಬಯಲಾಗಿದೆ.

ಭಯೋತ್ಪಾದನಾ ದಾಳಿಯ ಕುರಿತು ಇತ್ತೀಚಿಗಿನ ಸುದ್ದಿಗಳಂತೆ,

ತಾಜ್‌ನಲ್ಲಿ
*ಹೋಟೇಲ್ ಸಂಪೂರ್ಣ ಶುದ್ಧೀಕರಣದ ತನಕ ಕಾರ್ಯಾಚರಣೆ ಪೂರ್ಣಗೊಂಡಿಲ್ಲ
*ಮೂಲಗಳ ಪ್ರಕಾರ ಉಗ್ರನೊಬ್ಬ ಜೀವಂತ ಸೆರೆ
*ಶನಿವಾರ ಮೂವರು ಉಗ್ರರ ಹತ್ಯೆ
*ಗ್ರೆನೇಡುಗಳು, ಎಕೆ-47ಗಳು ಪತ್ತೆ
*ಇಬ್ಬರು ಹೋಟೇಲು ಸಿಬ್ಬಂದಿಗಳ ರಕ್ಷಣೆ

ನರಿಮನ್‌ನಲ್ಲಿ
*ಎಲ್ಲಾ ಉಗ್ರರ ಹತ್ಯೆ.
*ಕಾರ್ಯಾಚರಣೆ ಸಂಪೂರ್ಣ

ಒಬೆರಾಯ್‌ನಲ್ಲಿ
*ಎಲ್ಲಾ ಉಗ್ರರ ಹತ್ಯೆ. ಬಿಕ್ಕಟ್ಟು ಅಂತ್ಯ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹೊಟೇಲಿನಲ್ಲೇ ಕೆಲಸ ಮಾಡುತ್ತಿದ್ದ ಉಗ್ರ
ತಾಜ್ ಒಳಗಿದ್ದ ಎಲ್ಲ ಉಗ್ರರ ಸಾವು
ಮೃತರ ಕುಟುಂಬಗಳಿಗೆ 10ಮಿಲಿಯನ್ ರೂಪಾಯಿ: ಮೋದಿ
ಮುಂಬೈಯ ದಾಳಿಯ ಹಿಂದೆ ಪಾಕ್ ಕೈವಾಡ: ಮುಖರ್ಜಿ
ದಾಳಿಗೆ ಗುಜರಾತ್ ಮೀನುಗಾರರ ಬೋಟ್ ಬಳಕೆ ?
ಉಗ್ರರ ನಿಗ್ರಹಕ್ಕೆ ಕಠಿಣ ಕ್ರಮ: ಪ್ರಧಾನಿ