ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಉಪಮುಖ್ಯಮಂತ್ರಿಗೆ ಇದೊಂದು ಸಣ್ಣ ಘಟನೆಯಂತೆ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಪಮುಖ್ಯಮಂತ್ರಿಗೆ ಇದೊಂದು ಸಣ್ಣ ಘಟನೆಯಂತೆ!
ರಾಷ್ಟ್ರವು ಹಿಂದೆಂದೂ ಕಾಣದ ರೀತಿಯಲ್ಲಿ ಮುಂಬೈಯಲ್ಲಿ ಉಗ್ರರು ಅಟ್ಟಹಾಸ ಮೆರೆದು ಹಲವಾರು ಅಮಾಯಕರ ಪ್ರಾಣವನ್ನು ಚೆಲ್ಲಾಡಿವ ಕುರಿತು ಇಡಿಯ ವಿಶ್ವವೇ ಸಂತಾಪ ವ್ಯಕ್ತಪಡಿಸುತ್ತಿದ್ದರೂ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಆರ್.ಆರ್.ಪಾಟೀಲ್‌ಗೆ ಮಾತ್ರ ಇದೊಂದು 'ಸಣ್ಣ ಘಟನೆ'ಯಂತೆ!

ಅವರು ಮಾತನಾಡುವ ಭರದಲ್ಲಿ ಇಂತಹ ಸಣ್ಣಘಟನೆಗಳು ಸಂಭವಿಸುತ್ತವೆ ಎಂದು ಶನಿವಾರ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ, ಗೃಹಖಾತೆಯನ್ನೂ ಹೊಂದಿರುವ ಪಾಟೀಲ್, "ದೊಡ್ಡ ನಗರಗಳಲ್ಲಿ ಇಂತಹ ಸಣ್ಣ ಘಟನೆಗಳು ಸಂಭವಿಸುತ್ತದೆ. ಅವರು ಐದು ಸಾವಿರ ಮಂದಿಯನ್ನು ಕೊಲ್ಲಲು ಬಂದಿದ್ದರೂ ಕನಿಷ್ಠ ಹಾನಿಯಾಗಿದೆ" ಎಂದು ಹೇಳಿರುವ ಅವರು ಬಳಿಕ ತನ್ನ ತಪ್ಪಿನ ಅರಿವಾಗಿ ನಾಲಿಗೆ ಕಚ್ಚಿಕೊಳ್ಳುವಂತಾಗಿದೆ.

ಇದಾಗಿರುವ ಬಳಿಕ ಪಾಟೀಲ್ ಮಾಧ್ಯಗಳ ಪ್ರತಿಕ್ರಿಯೆಗೆ ಲಭಿಸುತ್ತಿಲ್ಲವಾದರೂ, ಅವರ ಹತ್ತಿರದ ಮೂಲಗಳು ಹೇಳು ಪ್ರಕಾರ, ಸಚಿವರು ಭಯೋತ್ಪಾದನಾ ದಾಳಿಯನ್ನು ಸಮರ್ಥಿಸಿಕೊಂಡಿಲ್ಲ, ಸಂದರ್ಭಾತೀತವಾಗಿ ಈ ಮಾತು ಹೊರಬಿದ್ದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದಾಳಿ ನಡೆಸಿದ ಉಗ್ರರಿಗೆ ಸ್ಥಳೀಯರ ಸಹಾಯ
ಮೋದಿ ಸಹಾಯ ನಿರಾಕರಿಸಿದ ಕರ್ಕರೆ ಕುಟುಂಬ
ತಾಜ್‌ನಲ್ಲಿ ಸಿಲುಕಿದ್ದ ಪತ್ರಕರ್ತೆ ಬದುಕುಳಿದಿಲ್ಲ
ಮುಂಬೈ ದಾಳಿಯ ಪ್ರಮುಖ ಘಟನಾವಳಿ...
ಉಗ್ರರ ವಿರುದ್ಧ 62 ಗಂಟೆಗಳ ಕಾರ್ಯಾಚರಣೆ ಅಂತ್ಯ
ಹುತಾತ್ಮರಿಗೆ ರಾಷ್ಟ್ರದ ಗೌರವಪೂರ್ಣ ನಮನ