ಮುಂಬೈ ದಾಳಿಗಿಂತಲೂ ಹೆಚ್ಚಿನ ಸದ್ದು ಮಾಡಿದ್ದ, ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್ ಅವರ ನಾಯಿ ಹೇಳಿಕೆಯ ಸದ್ದಡಗುವ ಕಾಲ ಸನ್ನಿಹಿತವಾಗಿದೆ.ಅಚ್ಯುತಾನಂದನ್ ಅವರು ಕೊನೆಗೂ ಕ್ಷಮೆಯಾಚಿಸಿದ್ದಾರೆ. ಬುಧವಾರ ಕೇರಳ ವಿಧಾನಸಭಾ ಅಧಿವೇಶನದಲ್ಲಿ ಶೂನ್ಯ ಅವಧಿಯಲ್ಲಿ ಈ ವಿಷಯವನ್ನು ಯುಡಿಎಫ್ ಸದಸ್ಯರು ಎತ್ತಿದ ವೇಳೆ ಅವರು ಕ್ಷಮೆಯಾಚಿಸಿದರು. ತನ್ನ ಹೇಳಿಕೆಗೆ ತೀವ್ರವಾಗಿ ವಿಶಾದಿಸುವುದಾಗಿ ಅವರು ನುಡಿದರು.ನನ್ನ ಹೇಳಿಕೆಯಿಂದ ಮೇಜರ್ ಉನ್ನಿಕೃಷ್ಣನ್ ಕುಟುಂಬಕ್ಕೆ ನೋವಾಗಿದ್ದಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಅವರು ನುಡಿದರು.ಬುಧವಾರ ಮುಂಜಾನೆಯಷ್ಟೆ ಅವರು ತನ್ನ ಹೇಳಿಕೆಗಳನ್ನು