ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವಿಮಾನ ನಿಲ್ದಾಣಗಳಲ್ಲಿ ಭಾರೀ ಕಟ್ಟೆಚ್ಚರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಮಾನ ನಿಲ್ದಾಣಗಳಲ್ಲಿ ಭಾರೀ ಕಟ್ಟೆಚ್ಚರ
NRB
ವಿಮಾನ ನಿಲ್ದಾಣಗಳಲ್ಲಿ ಉಗ್ರರ ದಾಳಿಯ ಬೆದರಿಕೆ ಹಿನ್ನೆಲೆಯಲ್ಲಿ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಭಾರೀ ಭದ್ರತೆ ಒದಗಿಸಲಾಗಿದೆ.

ದೆಹಲಿ, ಬೆಂಗಳೂರು ಮತ್ತು ಚೆನ್ನೈ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ತೀವ್ರ ತಪಾಸಣೆಗೊಳಪಡಿಸಲಾಗುತ್ತಿದೆ. ಪ್ರಯಾಣಿಕರೂ ಮುಂಬೈ ದಾಳಿಯ ಹಿನ್ನೆಲೆಯಲ್ಲಿ ತಪಾಸಣೆಗೆ ಸಕಾರಾತ್ಮಕ ಸ್ಪಂದನ ನೀಡುತ್ತಿದ್ದಾರೆ.

ವಿಮಾನ ನಿಲ್ದಾಣಗಳಲ್ಲಿ ದಾಳಿ ನಡೆಸುವುದಾಗಿ ಡೆಕ್ಕನ್ ಮುಜಾಹಿದೀನ್ ಸಂಘಟನೆಯು ಇಮೇಲ್ ಬೆದರಿಕೆ ಹಾಕಿದ್ದು, ಈ ಹಿನ್ನೆಲೆಯಲ್ಲಿ ಎಲ್ಲೆಡೆ ಭದ್ರತಾ ಸಿಬ್ಬಂದಿಗಳು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.

ನವೆಂಬರ್ 26ರಂದು ನಡೆಸಿರುವ ಮುಂಬೈದಾಳಿಗೆ ತಾನು ಕಾರಣ ಎಂದು ಡೆಕ್ಕನ್ ಮುಜಾಹಿದೀನ್ ಹೇಳಿತ್ತು.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ ನಿವೃತ್ತ ಸೇನಾಧಿಕಾರಿಗಳಿಂತ ತರಬೇತಿ: ವರದಿ
ಮೋದಿ, ತೊಗಾಡಿಯಾ ಭಾಷಣ ತೋರಿಸಲಾಗಿತ್ತು: ಉಗ್ರ
ದೇಶ್‌ಮುಖ್ ರಾಜೀನಾಮೆ ಸ್ವೀಕಾರ
ವೈಮಾನಿಕ ದಾಳಿ ಸಾಧ್ಯತೆ-ಎಚ್ಚರದಿಂದಿರಿ: ಆಂಟನಿ
ಭಾರತದಲ್ಲಿ ಪ್ರತಿ ಗಂಟೆಗೆ 14 ರೈತರ ಆತ್ಮಹತ್ಯೆ
ದಾಳಿಯ ಬಳಿಕ ಪರಾರಿಯ ಭರವಸೆಯಿತ್ತು: ಕಸಬ್