ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಎಂ.ಅಣ್ಣಾದುರೈ, ಸಾನಿಯಾಗೆ ಗೌರವ ಡಾಕ್ಟರೇಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಂ.ಅಣ್ಣಾದುರೈ, ಸಾನಿಯಾಗೆ ಗೌರವ ಡಾಕ್ಟರೇಟ್
PTI
ಇಸ್ರೋ ಚಂದ್ರಗ್ರಹಕ್ಕೆ ಹಾರಿಬಿಟ್ಟಿರುವ ಚಂದ್ರಯಾನ-1 ಉಪಗ್ರಹ ಮಿಶನ್‌ನ ನಿರ್ದೇಶಕ ಎಂ. ಅಣ್ಣಾದುರೈ ಮತ್ತು ಟೆನಿಸ್ ಪಟು ಸಾನಿಯಾ ಮಿರ್ಜಾ ಅವರುಗಳಿಗೆ, ಡಾ| ಎಂಜಿಆರ್ ಶೈಕ್ಷಣಿಕ ಮತ್ತು ಸಂಶೋಧನಾ ವಿಶ್ವವಿದ್ಯಾನಿಲಯವು ಡಿಸೆಂಬರ್ ಆರರಂದು ನಡೆಯಲಿರುವ ತನ್ನ 17ನೆ ಘಟಿಕೋತ್ಸವದ ವೇಳೆ ಗೌರವ ಡಾಕ್ಟರೇಟ್ ಪದವಿ ನೀಡಲಿದೆ.

ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮತ್ತು ಸೆನೆಟ್ ಮಂಡಳಿಯು ಈ ಇಬ್ಬರು ರಾಷ್ಟ್ರಕ್ಕಾಗಿ ನೀಡಿರುವ ವಿಶೇಷ ಕೊಡುಗೆಯನ್ನು ಪರಿಗಣಿಸಿ ಇವರನ್ನು ಗೌರವ ಪದವಿ ನೀಡಲು ಆಯ್ಕೆಮಾಡಿದೆ ಎಂದು ವಿಶ್ವವಿದ್ಯಾನಿಲಯದ ಕುಲಪತಿ ಎ.ಸಿ.ಶಣ್ಮುಗಂ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇಸ್ರೋ ಅಧ್ಯಕ್ಷ ಕಸ್ತೂರಿರಂಗನ್ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. 1,439 ಯುಜಿ ಮತ್ತು 615 ಪಿಜಿ ವಿದ್ಯಾರ್ಥಿಗಳ ಘಟಿಕೋತ್ಸವದಲ್ಲಿ ಪದವಿ ಪಡೆಯಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೆಹಲಿ: ಗುಂಡಿನ ಸದ್ದು ಸೃಷ್ಟಿಸಿದ ಕೋಲಾಹಲ
ಭಾರತಕ್ಕೆ ಯುದ್ಧದ ಇರಾದೆಯಿಲ್ಲ: ಜರ್ಮನಿಗೆ ಎಂಕೆಎನ್
ಛೇ, ನಾವು ದಾಳಿ ನಡೆಸಿಲ್ಲ: ಲಷ್ಕರ್ ಹಫೀಜ್
ಐಎಸ್‌ಐ ಕೈವಾಡ-ಭಾರತದ ಬಳಿ ಪುರಾವೆ ಇದೆ
ಗುಪ್ತಚರ ದಳಗಳಿಗೆ ಉಗ್ರರು ಚಳ್ಳೆಹಣ್ಣು ತಿನ್ನಿಸಿದ್ದಾರೆ: ಸಿಜಿ
ಸುದೃಢ, ಶುದ್ಧ, ಪ್ರಾಮಾಣಿಕ ಪಕ್ಷಕಟ್ಟಲು ಅಮೀರ್ ಕರೆ