ಗುವಾಹತಿ: ಉಲ್ಫಾ ಉಗ್ರವಾದಿ ಸಂಘಟನೆಯ ಬಾಂಬ್ ತಜ್ಞ ತಪನ್ ರಾಯ್ ಎಂಬಾತ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ.
ಕೊಕ್ರಾಜಾರ್ ಎಂಬಲ್ಲಿ ಗುಂಡಿಗೆ ಬಲಿಯಾಗಿರುವ ಈತ ಅಸ್ಸಾಂ ಮುಕ್ತಿ ಮೋರ್ಚಾದ 709 ಬೆಟಾಲಿಯನ್ನ ಸಕ್ರಿಯ ಸದಸ್ಯನಾಗಿದ್ದ.
ಆತನ ಬಳಿಯಿದ್ದ ಒಂದು ಎ.ಕೆ.47 ಮತ್ತು 16 ಹಗುರ ರೈಫಲ್ಗಳನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ. |