ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಹಾ: ಅಶೋಕ್ ಮುಖ್ಯಮಂತ್ರಿ, ರಾಣೆ ಬಂಡಾಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಹಾ: ಅಶೋಕ್ ಮುಖ್ಯಮಂತ್ರಿ, ರಾಣೆ ಬಂಡಾಯ
ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಅಶೋಕ್ ಚೌವ್ಹಾಣ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಶುಕ್ರವಾರ ಆಯ್ಕೆ ಮಾಡಿದೆ.

ಮುಂಬೈ ದಾಳಿ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ವಿಲಾಸ್‌ರಾವ್ ದೇಶ್‌ಮುಖ್ ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ತೆರವಾಗಿರುವ ಸ್ಥಾನಕ್ಕೆ ಅಶೋಕ್ ಚೌವ್ಹಾಣ್ ಅವರನ್ನು ನೇಮಿಸಲಾಗಿದೆ.

ಕಾಂಗ್ರೆಸ್ ಹಿರಿಯ ನಾಯಕರಾಗಿರುವ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು ಅಶೋಕ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿರುವುದಾಗಿ ಘೋಷಿಸಿದ್ದಾರೆ.

ಹೈಕಮಾಂಡಿನ ಈ ಕ್ರಮದಿಂದ ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದ ನಾರಾಯಣ ರಾಣೆ ತೀವ್ರ ಅಸಮಾಧಾನಗೊಂಡಿದ್ದು ಬಂಡಾಯದ ಬಾವುಟ ಹಾರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈ ದಾಳಿಗೂ ಲಷ್ಕರೆಗೂ ಸಂಬಂಧವಿಲ್ಲ
ಸಿಪಿಐ(ಎಂ)-ಎಐಎಡಿಎಂಕೆ ಬಾಯ್ ಬಾಯ್
ಗುಪ್ತಚರ ವೈಫಲ್ಯ, ಭದ್ರತಾ ಕೊರತೆ ಒಪ್ಪಿದ ಚಿದು
ಮಹಾರಾಷ್ಟ್ರಕ್ಕೆ ಛಗನ್ ಭುಜದ 'ಬಲ'
ಉಲ್ಫಾ ಬಾಂಬ್ ತಜ್ಞ ಗುಂಡಿಗೆ ಬಲಿ
ಎಂ.ಅಣ್ಣಾದುರೈ, ಸಾನಿಯಾಗೆ ಗೌರವ ಡಾಕ್ಟರೇಟ್