ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಭಾರತ- ಚೀನಾ ಜಂಟಿ ಸಮರಾಭ್ಯಾಸ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ- ಚೀನಾ ಜಂಟಿ ಸಮರಾಭ್ಯಾಸ
ಭಾರತ ಮತ್ತು ಚೀನಾ ಸ್ನೇಹ ಸಂಬಂಧ ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ, ಶನಿವಾರ ಇಲ್ಲಿನ ಮರಾಠ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್‌ನಲ್ಲಿ ಶನಿವಾರದಿಂದ ಜಂಟಿ ಸಮರಾಭ್ಯಾಸ ಆರಂಭಿಸಿದೆ.

ಈ ಜಂಟಿ ಕಾರ್ಯಾಚರಣೆ ಇಂದು ಅಧಿಕೃತವಾಗಿ ಉದ್ಘಾಟನೆಗೊಂಡಿದ್ದು, ಎಕ್ಸ್ ಹ್ಯಾಂಡ್ ಇನ್ ಹ್ಯಾಂಡ್-08ಎನ್ನುವ ಹೆಸರಿನಲ್ಲಿ ತರಬೇತಿ ನಡೆಸುತ್ತಿದ್ದಾರೆ.

ತರಬೇತಿ ಶಿಬಿರದಲ್ಲಿ ಎರಡೂ ದೇಶಗಳ ತಲಾ 137 ಸೈನಿಕರು ಭಾಗವಹಿಸುತ್ತಿದ್ದು, ಈ ತರಬೇತಿ ಈ ತಿಂಗಳ 12ರವರೆಗೆ ನಡೆಯಲಿದೆ ಎಂದು ಭಾರತದ ಮೇಜರ್ ಜನರಲ್ ವಿ.ಕೆ. ನರೋಡಾ ಸುದ್ದಿಗಾರರೊಂದಿಗೆ ಮತನಾಡುತ್ತ ತಿಳಿಸಿದರು.

ಶಿಬಿರದಲ್ಲಿ ಮೊದಲಿಗೆ ಎರಡು ದೇಶಗಳ ಶಸ್ತ್ರಾಸ್ತ್ರಗಳ ಪ್ರದರ್ಶನ ನಡೆಯಲಿದೆ. ಬಳಿಕ ಕೇವಲ ಭಯೋತ್ಪಾದನೆ ನಿಗ್ರಹ ಕುರಿತು ತರಬೇತಿ ಮತ್ತು ಪರಸ್ಪರ ಅನುಭವದ ಹಂಚಿಕೆ ನಡೆಯಲಿದೆ. ಇದರಲ್ಲಿ ಯಾವುದೇ ಗೌಪ್ಯತೆ ಬಯಲಾಗುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕರಾಚಿಯಿಂದ ಬಂದವರಲ್ಲಿ ಇನ್ನೂ ಐವರು ಉಗ್ರರೆಲ್ಲಿ?
ಸೋನಿಯಾ ವಿರುದ್ಧ ವಾಗ್ದಾಳಿ: ರಾಣೆ ಅಮಾನತು
'ಕರಾಳ ದಿನಾಚರಣೆ' ಕೈಬಿಟ್ಟ ಬಾಬ್ರಿ ಮಸೀದಿ ಸಮಿತಿ
ಕಮಾಂಡೋ ಕಾರ‌್ಯಾಚರಣೆಗೆ 'ಲೈವ್ ಕವರೇಜ್' ಅಡ್ಡಿ
ಮತ್ತೆ ರಾಜಕಾರಣಿಗಳ ಮರ್ಜಿ: ವಿಮಾನ ವಿಳಂಬ
ಮುಂಬೈ ದಾಳಿಯಲ್ಲಿ ಪಾಕ್ ಕೈವಾಡ ಖಚಿತ: ಅಮೆರಿಕ