ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಗಣರಾಜ್ಯೋತ್ಸವ ವೇಳೆಗೆ 22 ಸಿಸಿಟಿವಿ ಅಳವಡಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಣರಾಜ್ಯೋತ್ಸವ ವೇಳೆಗೆ 22 ಸಿಸಿಟಿವಿ ಅಳವಡಿಕೆ
ಗಣರಾಜ್ಯೋತ್ಸವ ಆಚರಣೆ ವೇಳೆ ಯಾವುದೇ ಅವಗಢ ನಡೆಯದಂತೆ ತಡೆಯುವ ಸಲುವಾಗಿ 1.5ಕಿ.ಮೀ ದೂರದ ಜನಪಥ್‌ ರಸ್ತೆಯಲ್ಲಿ 22 ಸಿಸಿಟಿವಿಗಳನ್ನು ಒಂದು ವಾರದ ಕಾಲ ಅಳವಡಿಸಲಾಗುವುದು.

ರಾಷ್ಟ್ರಪತಿ ಭವನ ಮತ್ತು ಇಂಡಿಯಾ ಗೇಟನ್ನು ಸಂಪರ್ಕಿಸುವ ಈ ರಸ್ತೆಯ ವಿವಿಧೆಡೆ ಈ ಸಿಸಿಟಿವಿಗಳನ್ನು ಅಳವಡಿಸುವ ಮೂಲಕ ಈ ಪ್ರದೇಶದಲ್ಲಿನ ಎಲ್ಲಾ ಚಲನವಲನಗಳನ್ನು ಸೆರೆಹಿಡಿಯಲಾಗುವುದು ಎಂದು ಮೂಲಗಳು ತಿಳಿಸಿವೆ.

ಜನವರಿ 19ರಿಂದ 26ರ ತನಕ ನಿಕಟ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ರಾಜ್‍ಪಥ್‌ನಲ್ಲಿರುವ ಪ್ರಮುಖ ಸಿಸಿಟಿವಿ ನಿಯಂತ್ರಣ ಕೊಠಡಿಯಿಂದ ಎಲ್ಲಾ 22 ಪಾನ್ ಟಿಲ್ಟ್ ಝೂಮ್(ಪಿಟಿಝಡ್) ಕ್ಯಾಮರಾಗಳನ್ನು ಪರಿವೀಕ್ಷಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಡಿಲ ನಾಲಿಗೆಯ ಅಂತುಳೆ ರಾಜೀನಾಮೆ
ಜಯಾಬಚ್ಚನ್‌ಗೆ ರಾಜ್ಯಸಭೆಯಲ್ಲಿ ಛೀಮಾರಿ
ಅಬ್ದುಲ್ಲಾ ಕೋಟ್ಯಾಧಿಪತಿ, ಕೈಯಲ್ಲಿರುವುದು ಲಕ್ಷ ಮಾತ್ರ!
ನೇರ ಸುದ್ದಿಪ್ರಸಾರಕ್ಕೆ ಸ್ವಯಂ ನಿಯಂತ್ರಣ ಮಾರ್ಗಸೂಚಿಗಳು
ಫಾಹೀಮ್, ಸಬಾವುದ್ದೀನ್ ಮುಂಬೈ ಪೊಲೀಸ್ ವಶಕ್ಕೆ
ನ್ಯಾಯೋಚಿತ ವಿಚಾರಣೆಗಾಗಿ ಕಸಬ್‌ಗೆ ವಕೀಲರು ದೊರೆಯಬೇಕು: ಸಿಜೆಐ