ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಹೊಸ ಕಾಯ್ದೆಗೆ ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಖಂಡನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಸ ಕಾಯ್ದೆಗೆ ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಖಂಡನೆ
ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡುವ ಭಾರತದ ಹೊಸ ಭಯೋತ್ಪಾದನಾ ವಿರೋಧಿ ಕಾಯ್ದೆಯನ್ನು ಟೀಕಿಸಿರುವ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಒಪ್ಪಂದಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.

ಲಂಡನ್ ಮೂಲದ ಮಾನವ ಹಕ್ಕುಗಳ ಸಂಘಟನೆಯೊಂದು ಈ ಶಾಸನವನ್ನು ಅಂಗೀಕರಿಸದಂತೆ ರಾಷ್ಟ್ರಪತಿ ಪ್ರತಿಭಾ ಪಾಟೀಲರಿಗೆ ಕರೆ ನೀಡಿದೆ.

ಈ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ್ದು, ಇದೀಗ ರಾಷ್ಟ್ರಪತಿಗಳು ಸಹಿಹಾಕಲು ಬಾಕಿಯುಳಿದಿದೆ. ರಾಷ್ಟ್ರಪತಿಗಳು ಸಹಿ ಹಾಕಿದ ಬಳಿಕ ಮಸೂದೆಯು ಕಾಯ್ದೆಯಾಗುತ್ತದೆ.

ಮುಂಬೈಯಲ್ಲಿ 183 ಮಂದಿಯನ್ನು ಬಲಿತೆಗೆದುಕೊಂಡಿರುವ ಉಗ್ರರ ಅತ್ಯಂತ ಹೇಯ ದಾಳಿಯ ಬಳಿಕ ಭವಿಷ್ಯದಲ್ಲಿ ಇಂತಹುದನ್ನು ತಡೆಯುವ ನಿಟ್ಟಿನಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಮರ್ ಸಿಂಗ್ ದೇಣಿಗೆ ಹಿಂದೆ ಅಣುಒಪ್ಪಂದದ ವಾಸನೆ?
ಈಗಷ್ಟೆ ಸಹಿ ಹಾಕಲು ಕಲಿತ ರಾಜಸ್ಥಾನ ಸಚಿವೆ
ನಾಳೆಯಿಂದ ತಾಜ್, ಒಬೆರಾಯ್‌ ಪುನಾರಂಭ
ಸಮಗ್ರ ಮಾತುಕತೆಯಿಂದ ಹಿಂತೆಗೆಯಿರಿ: ಬಿಜೆಪಿ
ಕರ್ಕರೆ ಹತ್ಯೆ: ಇ-ಮೇಲ್‌ನಲ್ಲಿ ಮೊದಲೇ ಎಚ್ಚರಿಸಿದ್ದ ಐಎಂ
ಮಾತು ತಪ್ಪಿದ ಪಾಕ್: ಭಾರತಕ್ಕೆ ಎಲ್ಲ ಅವಕಾಶ ಮುಕ್ತ