ಉಗ್ರಗಾಮಿಗಳು ಬಂಕರ್‌ಗಳನ್ನು ನಿರ್ಮಿಸಿದ್ದಾರೆ ಎಂಬ ವರದಿಗಳನ್ನು ನಿರಾಕರಿಸಿರುವ ಸೇನೆಯು ಉಗ್ರಗಾಮಿಗಳು ಪೂಂಛ್‌ನ ನೈಸರ್ಗಿಕ ಕಾಡುಗಳಲ್ಲಿರುವ ಗುಹೆಯಲ್ಲಿ ಅವಿತು ಕುಳಿತಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಕಳೆದ ಏಳು ದಿನಗಳಿಂದ ಉಗ್ರರು ಮತ್ತು ಸೇನೆಯ ನಡುವೆ ಗುಂಡಿನ ಕಾಳಗ ನಡೆಯುತ್ತಿದೆ.
ಭಾರತ ಪಾಕ್ ಗಡಿ ಪ್ರದೇಶದಲ್ಲಿ ಅವಿತಿರುವ ಲಷ್ಕರೆ ಮತ್ತು ಜೈಶೆ ಸಂಘಟನೆಯ ಉಗ್ರರನ್ನು ಮಟ್ಟಹಾಕಲು ತೀವ್ರ ಗುಂಡಿನ ಕಾಳಗ ಕಳೆದೊಂದು ವಾರದಿಂದ ನಡೆಯುತ್ತಿದೆ. |