ಸುಳ್ಳು ಹೇಳಿ ಶೇರುದಾರರನ್ನು ವಂಚಿಸಿರುವ ಸತ್ಯಂ ಕಂಪ್ಯೂಟರ್ಸ್‌ನ ರಾಮಲಿಂಗಾ ರಾಜು ಎಲ್ಲೂ ಹೋಗಿಲ್ಲ, ಅವರು ಹೈದರಾಬಾದಿನಲ್ಲೇ ಇದ್ದಾರೆ ಎಂದು ಅವರ ವಕೀಲ ಭರತ್ ಕುಮಾರ್ ಹೇಳಿದ್ದಾರೆಂದು ಖಾಸಗಿ ವಾಹಿನಿಗಳು ವರದಿಗಳು ಮಾಡಿವೆ. ಈ ಕಂಪೆನಿಯಲ್ಲಿ ಹಣಹೂಡಿದ್ದ ಶೇರುದಾರರು ಒಂದೇ ದಿನದಲ್ಲಿ ಕಳೆದುಕೊಂಡ ಹಣ 9376 ಕೋಟಿ ರೂಪಾಯಿ! ಅಂದರೆ ಡಿಸೆಂಬರ್ 15ರಂದು 225 ರೂ. ಇದ್ದ ಅದರ ಶೇರು ಬೆಲೆ ಜನವರಿ 7ರಂದು ಶೇ.82ರಷ್ಟು ಕುಸಿತ ಕಂಡು 39 ರೂಪಾಯಿಗೆ ಇಳಿಯಿತು. ಈ ಒಂದೇ ದಿನದಲ್ಲಿ ಸೆನ್ಸೆಕ್ಸ್ ಸೂಚ್ಯಂಕವು 749 ಅಂಶ ದಿಢೀರ್ ಕುಸಿತ ದಾಖಲಿಸಿ ಶೇರು ಮಾರುಕಟ್ಟೆ ಒಟ್ಟಾರೆ ಅನುಭವಿಸಿದ ನಷ್ಟದ ಪ್ರಮಾಣ 1.3 ಲಕ್ಷ ಕೋಟಿ!ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿಅ'ಸತ್ಯಂ': ಚಿನ್ನದ ನವಿಲು ಈಗ ಕಾಗದದ ಹುಲಿ! |